Train viral video : ಜಗತ್ತಿನಲ್ಲಿ ಪ್ರತಿದಿನ ಅನೇಕ ವಿಸ್ಮಯಕಾರಿ ಸಂಗತಿಗಳು ನಡೆಯುತ್ತವೆ. ಕೆಲವುಗಳನ್ನು ನಂಬಲು ಆಗುವುದಿಲ್ಲ. ಏಕೆಂದರೆ ಅಸಾಧ್ಯ ಘಟನೆಗಳು ಸಂಭವಿಸಿದಾಗ ನಂಬಿಕೆಗಿಂತ ಅನುಮಾನವೇ ಹೆಚ್ಚು. ಸಧ್ಯ ಮಹಿಳೆಯೊಬ್ಬರು ರೈಲು ಅಪಘಾತದಿಂದ ಪಾರಾಗುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಮಥುರಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ರೈಲು ಹಳಿ ದಾಟಲು ಯತ್ನಿಸುತ್ತಿದ್ದರು. ಆಗ ಅನಿರೀಕ್ಷಿತವಾಗಿ ರೈಲು ಬಂದಿದೆ.. ಮಹಿಳೆ ಟ್ರ್ಯಾಕ್ ಮೇಲೆ ಮಲಗಿದ್ದಾಗ.. ಆಕೆಯ ಮೇಲೆ ರೈಲು ಹರಿದಿದೆ. ರೈಲು ಸಂಪೂರ್ಣವಾಗಿ ಹೋಗುವವರೆಗೂ ಮಹಿಳೆ ಮಲಗಿದ್ದಳು. ನಂತರ, ಯಾವುದೇ ಗಾಯಗಳಿಲ್ಲದೆ ಮೇಲೆದ್ದರು. ಸದ್ಯ ಈ ಘಟನೆಯ ವಿಡಿಯೋ ದೃಶ್ಯ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಈ ಹೇಳೆ 100 ರೂ. ನೋಟು ನಿಮ್ಮ ಹತ್ತಿರ ಇದೆಯೇ.? ಮಾರ್ಕೆಟ್ನಲ್ಲಿ ಇದರ ಬೆಲೆ 56 ಲಕ್ಷ.. ವಿವರ ಇಲ್ಲಿದೆ..
In a hurry, a woman fell on the railway track. Just then an army special goods train arrived. The woman lay down in the middle of the track. The entire train passed over her. The woman is absolutely safe, Mathura UP
pic.twitter.com/jRtTH3dP1D— Ghar Ke Kalesh (@gharkekalesh) January 7, 2025
ಘಟನೆಯ ವಿಡಿಯೋ ನೋಡುಗರನ್ನು ಬೆಚ್ಚಿ ಬೀಳಿಸುತ್ತಿದೆ. ಅನೇಕ ಜನರು ಮಹಿಳೆಯ ಚಾಣಾಕ್ಷತನವನ್ನು ಶ್ಲಾಘಿಸುತ್ತಿದ್ದಾರೆ.. ಇನ್ನೂ ಕೆಲವರು ಹಿಂದೆ ಮುಂದೆ ನೋಡದೇ ಈ ರೀತಿಯಾಗಿ ಹಳಿಗಳನ್ನು ದಾಟಬಾರದು ಅಂತ ಬುದ್ದಿ ಮಾತು ಹೇಳುತ್ತಿದ್ದಾರೆ.. ಒಟ್ಟಾರೆಯಾಗಿ ಸ್ವಲ್ಪ ಯಾಮಾರಿದ್ರೂ ಮಹಿಳೆ ಬದುಕುತ್ತಿರಲಿಲ್ಲ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.