ಇಂದು ದೆಹಲಿ ವಿಧಾನಸಭೆ ಚುನಾವಣೆ ಮತದಾನ ಬೆಳಗ್ಗೆ 7ರಿಂದ ಸಂಜೆ 6-30ರವರೆಗೂ ಮತದಾನ 70 ಕ್ಷೇತ್ರಗಳಲ್ಲಿ, 700 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಎಎಪಿ, ಬಿಜೆಪಿ, ಕಾಂಗ್ರೆಸ್ ನಡುವಿನ ತ್ರಿಕೋನ ಸ್ಪರ್ಧೆ ಸಂಜೆ 6 ಗಂಟೆ ನಂತರ ಸಮೀಕ್ಷೆಗಳ ಫಲಿತಾಂಶ ರಿವೀಲ್ ದೆಹಲಿ ಚುನಾವಣೆಗೆ ಪೊಲೀಸರು ಅಲರ್ಟ್.. ಕಟ್ಟೆಚ್ಚರ ಫೆಬ್ರವರಿ 8 ರಂದು ವಿಧಾನಸಭೆ ಮತ ಎಣಿಕೆ ನಡೆಯಲಿದೆ