ವಿಶೇಷ ವಿದ್ಯಾರ್ಥಿಗಳಿಗೆ ಯುಜಿಸಿಯಿಂದ ಸಿಗುತ್ತೆ ಕ್ರೆಡಿಟ್ ಅಂಕ

  • Zee Media Bureau
  • Apr 17, 2023, 12:05 PM IST

ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಮಂಗಳವಾರ (April 11) ಬಿಡುಗಡೆ ಮಾಡಿದ ರಾಷ್ಟ್ರೀಯ ಕ್ರೆಡಿಟ್ ಚೌಕಟ್ಟಿನ (NCrf) ಅಂತಿಮ ವರದಿಯ ಪ್ರಕಾರ, ವೇದಗಳು ಮತ್ತು ಪುರಾಣಗಳು (Vedas and Puranas) ಸೇರಿದಂತೆ ಭಾರತೀಯ ಜ್ಞಾನ ವ್ಯವಸ್ಥೆಯ (IKS) ವಿವಿಧ ಅಂಶಗಳಲ್ಲಿ ವಿದ್ಯಾರ್ಥಿಗಳು ಈಗ ತಮ್ಮ ಪರಿಣತಿಯಿಂದ ಕ್ರೆಡಿಟ್‌ಗಳನ್ನು ಗಳಿಸಲು ಸಾಧ್ಯವಾಗುತ್ತದೆ.

Trending News