ಮಹಿಳೆಯರ ಏಕದಿನ ಕ್ರಿಕೆಟ್ ಸರಣಿಯ 3ನೇ & ಅಂತಿಮ ಪಂದ್ಯ ಐರ್ಲೆಂಡ್ ವಿರುದ್ಧ ಭಾರತಕ್ಕೆ 304 ರನ್‌ಗಳ ಭರ್ಜರಿ ಜಯ ಏಕದಿನ ಕ್ರಿಕೆಟ್‌ನಲ್ಲಿ ಭಾರತಕ್ಕೆ ಅತ್ಯಧಿಕ ರನ್ ದಾಖಲಿಸಿದ ಶ್ರೇಯ 154 ರನ್ ಬಾರಿಸಿದ ರಾವಲ್, 70 ಬಾಲ್‌ಗಳಲ್ಲಿ ಸ್ಮೃತಿ 135..! ಬೃಹತ್ ಬೆನ್ನತ್ತಿದ ಐರ್ಲೆಂಡ್ 31.4 ಓವರ್‌ಗಳಲ್ಲಿ ಆಲೌಟ್..!