ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಏಳು ಜನರಿಗೆ ಜಾಮೀನು ಮಂಜೂರಾಗಿದು ದರ್ಶನ್ ಗೆಳತಿ ಪವಿತ್ರಾಗೌಡಗೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ, ನಿನ್ನೆ ಬೇಲ್ ಅರ್ಜಿ ತಡವಾಇ ಕೋರ್ಟಿಗೆ ತಲುಪಿದ್ದಕ್ಕೆ ಬಿಡುಗಡೆ ಮಾಡಿರಲಿಲ್ಲ.. ಇಂದು ಬೆಳಗ್ಗೆ 9 ಗಂಟೆಗೆ ದರ್ಶನ್ ಗೆಳತಿ ಪವಿತ್ರಾಗೌಡ ರಿಲೀಸ್ ಆಗುವ ಸಾಧ್ಯತೆ.. ಪರಪ್ಪನ ಅಗ್ರಾಹರ ಜೈಲಿನಿಂದ 6 ತಿಂಗಳ ಬಳಿಕ ಕೊಲೆ ಆರೋಪಿ ರಿಲೀಸ್ ಪವಿತ್ರಾ ರಿಲೀಸ್ ಆಗಲಿದ್ದಾರೆ..