ಒಂದು ಕಡೆ ಮಳೆಯಿಂದ ಅತಿವೃಷ್ಟಿ ಮೊತ್ತೊಂದು ಕಡೆ ಅನಾವೃಷ್ಟಿ

  • Zee Media Bureau
  • Aug 8, 2024, 06:15 PM IST

ಮಳೆ ಇಲ್ಲದೆ  ವಿಜಯನಗರ ಜಿಲ್ಲೆಯಲ್ಲಿ ನೂರಾರು ಎಕರೆ ಬೆಳೆ ನಷ್ಟ. ನೂರಾರು ಎಕರೆಯಲ್ಲಿ ಬೆಳೆದಿದ್ದ  ಮೆಕ್ಕೆಜೋಳ, ಸಜ್ಜೆ  ಬೆಳೆಗಳು ನಾಶ.ಬಿತ್ತನೆ ಮಾಡಿದ್ದ ಖರ್ಚು ಕೂಡ ಬಾರದೇ ಸಂಕಷ್ಟಕ್ಕೆ ಸಿಲುಕಿದ ರೈತರು. 
 

Trending News