ಹಂತ ಹಂತವಾಗಿ ನಮ್ಮ‌ ಮೆಟ್ರೋ ಕಾಮಗಾರಿ ಮುನ್ನುಗುತ್ತಿದೆ. ಎರಡನೇ ಹಂತದಲ್ಲಿ ಫೇಸ್-3 ಕಾಮಗಾರಿಯೂ ಪ್ರಗತಿಯಲ್ಲಿದೆ. 2015ರಿಂದ ಕೈಗೆತ್ತಿಗೊಂಡಿರೋ ಕಾಮಗಾರಿಯಲ್ಲಿ ಸಾಕಷ್ಟು ತಂತ್ರಜ್ಞಾನ ಬಳಕೆ ಮಾಡಲಾಗಿದೆ. 44.65 ಕಿ.ಮೀ. ಉದ್ದದ ಕಾಮಗಾರಿ ಡಿಪಿಆರ್ ಮಾಡಿಕೊಂಡು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿಶೇಷ ಲೈನ್ ಬಗ್ಗೆ ನಮ್ಮ‌ ಮೆಟ್ರೋ ಎಂಡಿ ಅಂಜುಂ ಪರ್ವೇಜ್ ಮಾಹಿತಿ ನೀಡಿದ್ದಾರೆ.

Section: 
English Title: 
namma metro second stage 3rd phase construction in progress
Home Title: 

ವಿಶೇಷ ಲೈನ್ ಬಗ್ಗೆ ನಮ್ಮ‌ ಮೆಟ್ರೋ ಎಂಡಿ ಅಂಜುಂ ಪರ್ವೇಜ್ ಮಾಹಿತಿ

IsYouTube: 
No
YT Code: 
https://vodakm.zeenews.com/vod/jhkyuuyouyiuyiyui.mp4/index.m3u8
Image: 
namma metro second stage 3rd phase construction in progress
Request Count: 
1
Mobile Title: 
ವಿಶೇಷ ಲೈನ್ ಬಗ್ಗೆ ನಮ್ಮ‌ ಮೆಟ್ರೋ ಎಂಡಿ ಅಂಜುಂ ಪರ್ವೇಜ್ ಮಾಹಿತಿ
Duration: 
PT4M6S

Trending News