ಸರಕಾರದಲ್ಲಿ ಭ್ರಷ್ಟಾಚಾರ ಮೀತಿ ಮೀರಿದೆ

  • Zee Media Bureau
  • Jan 13, 2025, 03:25 PM IST

ಕಾಂಟ್ರಾಕ್ಟರ್ ಸಂಘದ ಅಧ್ಯಕ್ಷರೇ ಹೇಳಿದ್ದಾರೆ ಈ ಬಗ್ಗೆ ಸರಕಾರ ಸ್ಪಷ್ಟತೆ ಕೊಡಬೇಕು ಸರಕಾರದಲ್ಲಿ ಭ್ರಷ್ಟಾಚಾರ ಮೀತಿ ಮೀರಿದೆ ಒಂದು ಪ್ರೀ ಕೊಡತ್ತಾರೆ ಇನ್ನೊಂದು ಕಡೆ ಕಿತ್ತೋಕತಾ ಇದ್ದಾರೆ ಹಾಲು, ಬಸ್ ಸೇರಿದಂತೆ ಎಲ್ಲವೋ ದರ ಹೆಚ್ಚಳ ಆಗಿದೆ

Trending News