ಮುಡಾ ಅಕ್ರಮ ಆರೋಪದಲ್ಲಿ ಸಿಎಂ ಕುಟುಂಬ ಪಾರು

  • Zee Media Bureau
  • Feb 20, 2025, 03:55 PM IST

ಮುಡಾ ಅಕ್ರಮ ಆರೋಪದಲ್ಲಿ ಸಿಎಂ ಕುಟುಂಬ ಪಾರು ಸಾಕ್ಷ್ಯ ಕೊರತೆಯಿಂದಾಗಿ ಲೋಕಾಯುಕ್ತ ಕ್ಲೀನ್‌ಚಿಟ್ ನಾಲ್ವರ ವಿರುದ್ಧ ʻಬಿʼ ರಿಪೋರ್ಟ್ ಸಲ್ಲಿಕೆಗೆ ನಿರ್ಧಾರ ಲೋಕಾಯುಕ್ತ ವಿರುದ್ಧ ಸಿಡಿದೆದ್ದ ಸ್ನೇಹಮಯಿ ಕೃಷ್ಣ ಸಿಎಂಗೆ ಶಿಕ್ಷೆ ಕೊಡಿಸುವೆ ಎಂದು ದೂರುದಾರ ಶಪಥ ಮುಡಾ ಕೇಸಲ್ಲಿ ಸಿಎಂ ಪಾತ್ರ ಇಲ್ಲ ಎಂದ ಕಾಂಗ್ರೆಸ್‌ ಸಿದ್ದು ವಿರುದ್ಧ ಹೋರಾಟ ನಿಲ್ಲಲ್ಲ ಎಂದ ಕೇಸರಿ ಪಡೆ

Trending News