ಕುಂಭ ಮೇಳದಲ್ಲಿ ಕಾಲ್ತುಳಿತಕ್ಕೆ ಬಲಿ ಪ್ರಕರಣ

  • Zee Media Bureau
  • Jan 31, 2025, 05:55 PM IST

ಕುಂಭ ಮೇಳದಲ್ಲಿ ಕಾಲ್ತುಳಿತಕ್ಕೆ ಬಲಿ ಪ್ರಕರಣ ತಾಯಿ ಮಗಳ ಮೃತದೇಹ ಸ್ವಗ್ರಹಕ್ಕೆ. ಬೆಳಗಾವಿಯಿಂದ ಕುಂಭಮೇಳಕ್ಕೆ ತೆರಳಿದ್ದ ತಾಯಿ ಮಗಳು. ತಾಯಿ ಮಗಳ ಮೃತದೇಹ ಕಂಡು ಕುಟುಂಬಸ್ಥರು ಕಣ್ಣೀರು.

Trending News