ಕೊರೊನಾ ಸೋಂಕಿನ ಬಗ್ಗೆ ಕೋಡಿಶ್ರೀ ಭಯಾನಕ ಭವಿಷ್ಯ ನುಡಿದಿದ್ದಾರೆ.. ಒಂದೂವರೆ ವರ್ಷದಲ್ಲಿ ಜಗತ್ತಿನಾದ್ಯಂತ ಕೊರೊನಾ ಹೋಗುತ್ತೆ. ಆದ್ರೆ ಹೋಗುವಾಗ ವಿಶೇಷ ಕಷ್ಟ ಕೊಟ್ಟು ಹೋಗುತ್ತೆ. ಈಗಿನಿಂದಲೇ ಎಚ್ಚರ ವಹಿಸಿದ್ರೆ ಅದರಿಂದ ತಪ್ಪಿಕೊಳ್ಳಬಹುದು. ಈಗ ಕೋವಿಡ್ ಗಾಳಿ ಮೇಲೆ ಬರಬಹುದು, ಉಸಿರಾಟದ ತೊಂದರೆಯಾಗಿ ಜನ ಬಿದ್ದು ಸಾಯಬಹುದು ಎಂದು ಭವಿಷ್ಯ ನುಡಿದಿದ್ದಾರೆ.

Section: 
English Title: 
KODI MUTT SHRI COVID PREDICTION
Home Title: 

ಕೊರೊನಾದಿಂದ ಸಾಲು ಸಾಲು ಸಾವು..?

IsYouTube: 
No
YT Code: 
https://vodakm.zeenews.com/vod/1106_ZK_KODIHALLI_COVID_BHAVISHYA.mp4/index.m3u8
Image: 
KODI MUTT SHRI COVID PREDICTION
Request Count: 
1
Mobile Title: 
ಕೊರೊನಾದಿಂದ ಸಾಲು ಸಾಲು ಸಾವು..?
Duration: 
PT2M11S

Trending News