ಸಾಯುವ ಮುನ್ನ ನೀರು ಕೊಡಿ ಎಂದು ಅಂಗಲಾಚುತ್ತಿರುವ ರೈತರು ರೈತರಿಗೆ ಮರೀಚಿಕೆಯಾದ ಬಸವೇಶ್ವರ ಏತ ನೀರಾವರಿ ಯೋಜನೆ ಬೆಳಗಾವಿ ಜಿಲ್ಲೆ ಅಥಣಿ ಕಾಗವಾಡ ಭಾಗದ ನೀರಾವರಿ ಯೋಜನೆ ಕಳೆದ ಏಳು ವರ್ಷಗಳಿಂದ ನಡೆಯುತ್ತಿರುವ ನೀರಾವರಿ ಕಾಮಗಾರಿ ಇನ್ನು ಶೇಕಡಾ 30ರಷ್ಟು ಕೆಲಸವನ್ನು ಬಾಕಿ ಉಳಿಸಿದ ಅಧಿಕಾರಿಗಳು ಅಧಿಕಾರಿಗಳು ಜನಪ್ರತಿನಿಧಿಗಳ ಸಮನ್ವಯ ಕೊರತೆಯಿಂದ ಬಾಕಿ