ದರ್ಶನ್ ನನ್ನು ಬಳ್ಳಾರಿ ಜೈಲ್ಗೆ ಶಿಫ್ಟ್ ಮಾಡುವ ಬಗ್ಗೆ ಪರಮೇಶ್ವರ್ ಮಾತು

  • Zee Media Bureau
  • Aug 28, 2024, 06:13 PM IST

ನಟ ದರ್ಶನ್ ನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ತೀರ್ಮಾನವನ್ನು ಜೈಲು ಅಧಿಕಾರಿಗಳೇ ತೆಗೆದುಕೊಳ್ಳುತ್ತಾರೆ ಎಂದು ಗೃಹ ಸಚಿವ ಜಿ ಪರಮೇಷ್ವರ್ ಹೇಳಿದ್ದಾರೆ. 

Trending News