ಇಂದು ಕಾಂಗ್ರೆಸ್‌ಗೆ ಘರ್ ವಾಪ್ಸಿ ಆಗಲಿರುವ ಹೆಚ್.ವಿಶ್ವನಾಥ್. ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿರುವ ಹೆಚ್.ವಿಶ್ವನಾಥ್. ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸೇರ್ಪಡೆಯಾಗಲಿರುವ ಹೆಚ್.ವಿಶ್ವನಾಥ್. ಸಿದ್ದು, ಡಿಕೆಶಿ ಸಮ್ಮುಖದಲ್ಲಿ ಸೇರ್ಪಡೆಯಾಗಲಿರುವ ಪರಿಷತ್ ಸದಸ್ಯ. ಆಪರೇಷನ್ ಕಮಲದ ವೇಳೆ JDS ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಹಳ್ಳಿಹಕ್ಕಿ. ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸಗೊಂಡಿದ್ದ H.ವಿಶ್ವನಾಥ್. 

Section: 
English Title: 
H Vishwanath to join Congress
Home Title: 

ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿರುವ ಹೆಚ್.ವಿಶ್ವನಾಥ್

IsYouTube: 
No
YT Code: 
https://vodakm.zeenews.com/vod/Zee_Hindustan_Kannada/zkjzguyg.mp4/index.m3u8
Image: 
H Vishwanath to join Congress
Request Count: 
1
Mobile Title: 
ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿರುವ ಹೆಚ್.ವಿಶ್ವನಾಥ್
Duration: 
PT1M51S

Trending News