ಬೇರೆಯವರ ಖಾತೆಗೆ ಜಮೀನು ಆಗಿದೆ ಎಂದು ಸೂಸೈಡ್‌ ಯತ್ನ

  • Zee Media Bureau
  • Feb 5, 2025, 05:05 PM IST

ತುರುವೇಕೆರೆ ತಾಲೂಕು ಕಚೇರಿ ಆವರಣದಲ್ಲೇ ವಿಷ ಸೇವಿಸಿದ ರೈತ ಕಂದಾಯ ಇಲಾಖೆ ಅಧಿಕಾರಿಗಳು ದಾಖಲಾತಿ ಸೃಷ್ಟಿಸಿ ವಂಚನೆ..? ವಿಶೇಷಚೇತನ ಜಯಕುಮಾರ್‌ (50) ವಿಷ ಸೇವಿಸಿದ ರೈತ ತಂದೆ ಹೆಸರಿನಲ್ಲಿದ್ದ ಜಮೀನು ಗಂಗಮ್ಮ ಎಂಬುವರಿಗೆ ಖಾತೆ

Trending News