ರಸ್ತೆಯಲ್ಲಿ ಓಡಾಡುವ ಇತರರಿಗೆ ಕುಡುಕರ ತೊಂದರೆ

  • Zee Media Bureau
  • Jun 12, 2023, 05:55 PM IST

ವಾಹನಗಳಿಗೆ ಅಡ್ಡ ಬಂದು ತೊಂದರೆ ನೀಡುತ್ತಿದ್ದ ಸವಾರರು .. ನಶೆಯ ಅಮಲಿನಲ್ಲಿ ಮುಂದೆ ಸಾಗುತ್ತಿದ್ದ ವಾಹನದ ಹಿಂಬದಿಗೆ ಡಿಕ್ಕಿ.. ಕಾರ್‌ನ ಡ್ಯಾಷ್ ಕ್ಯಾಮರಾದಲ್ಲಿ ಕುಡುಕರ ಪುಂಡಾಟದ ದೃಶ್ಯ ಸೆರೆ.. ಈ ಸಂಬಂಧ ಈಗಾಗಲೆ ಇಬ್ಬರನ್ನ ಬಂಧಿಸಿರುವ ಕೆಂಗೇರಿ ಸಂಚಾರ ಪೊಲೀಸರು

Trending News