ಹುಡುಗಿ ಈ ರೀತಿ ಸಿಗ್ನಲ್‌ ಕೊಟ್ಟರೆ ಆಕೆಗೆ ಲೈಂಗಿಕ ಕ್ರಿಯೆ ನಡೆಸುವ ಆಸೆ ಬಂದಿದೆ ಅಂತ..!

Men things : ಯುವತಿಯರು ಹಾಕುವ ಬಟ್ಟೆ, ಅವರ ನೋಟವನ್ನು ನೋಡಿ ಕೆಲವು ಪುರುಷರು ಎಲ್ಲಾ ಮಹಿಳೆಯರು ತಮ್ಮೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಬಯಸುತ್ತಾರೆ ಅಂತ ತಿಳಿದುಕೊಳ್ಳುತ್ತಾರೆ.. ಆದರೆ ಇದು ಬಹಳ ತಪ್ಪು ಪುರುಷರು ಮಹಿಳೆಯರು ಹಾಕುವ ಬಟ್ಟೆಯಿಂದ ಇದನ್ನು ನಿರ್ಧರಿಸಬಾರದು.. ಆದರೆ ಅವರು ನೀಡುವ ಕೆಲವು ಚಿಹ್ನೆಗಳನ್ನು ಗಮನಿಸಬೆಕು.. ಈ ಕುರಿತು ಅಧ್ಯಯನವೊಂದು ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ ಪಡಿಸಿದೆ. 

Written by - Krishna N K | Last Updated : Feb 26, 2025, 10:12 PM IST
    • ಪುರುಷರು ಮಹಿಳೆಯ ಲೈಂಗಿಕ ಉದ್ದೇಶವನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುವ ಗುಣ ಹೊಂದಿರುತ್ತಾರೆ
    • ಇದು ಹೆಚ್ಚಾಗಿ ವೈಯಕ್ತಿಕ ಅಥವಾ ಸಾಂದರ್ಭಿಕ ಅಂಶಗಳ ಆಧಾರದ ಮೇಲೆ
    • ಉದಾಹರಣೆಗೆ ಮದ್ಯದ ಅಮಲಿನಲ್ಲಿ ಪುರಷರು ಮಹಿಳೆಯ ಬಗ್ಗೆ ತಿಳಿದುಕೊಳ್ಳುವ ರೀತಿ..
ಹುಡುಗಿ ಈ ರೀತಿ ಸಿಗ್ನಲ್‌ ಕೊಟ್ಟರೆ ಆಕೆಗೆ ಲೈಂಗಿಕ ಕ್ರಿಯೆ ನಡೆಸುವ ಆಸೆ ಬಂದಿದೆ ಅಂತ..! title=

Adult health tips : ಸಾಮಾನ್ಯವಾಗಿ, ಪುರುಷರು ಮಹಿಳೆಯ ಲೈಂಗಿಕ ಉದ್ದೇಶವನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುವ ಗುಣ ಹೊಂದಿರುತ್ತಾರೆ ಎಂದು ಸಂಶೋಧನೆ ಒಂದು ತಿಳಿಸಿದೆ. ಇದು ಹೆಚ್ಚಾಗಿ ವೈಯಕ್ತಿಕ ಅಥವಾ ಸಾಂದರ್ಭಿಕ ಅಂಶಗಳ ಆಧಾರದ ಮೇಲೆ, ಉದಾಹರಣೆಗೆ ಮದ್ಯದ ಅಮಲಿನಲ್ಲಿ ಪುರಷರು ಮಹಿಳೆಯ ಬಗ್ಗೆ ತಿಳಿದುಕೊಳ್ಳುವ ರೀತಿ..

ಈ ಅಧ್ಯಯನವು ಇನ್ನೂ ಮುಂದೆ ಹೋಗಿ, ಪುರುಷನ ಬಾಂಧವ್ಯ ಶೈಲಿ, ಅವನ ಪ್ರಣಯ ಸಂಬಂಧದ ಪ್ರವೃತ್ತಿಯನ್ನು ಪ್ರತಿಬಿಂಬಿಸುವ ವ್ಯಕ್ತಿತ್ವದ ಲಕ್ಷಣ, ಮಹಿಳೆ ತನ್ನ ಮೇಲೆ ಲೈಂಗಿಕವಾಗಿ ಆಸಕ್ತಿ ಹೊಂದಿದ್ದಾಳೆಯೇ ಎಂಬ  ಗ್ರಹಿಕೆಗಳ ಮೇಲೆ ಪ್ರಭಾವ ಬೀರಬಹುದು ಎಂದು ಸೂಚಿಸುತ್ತದೆ.

ಇದನ್ನೂ ಓದಿ:ಪ್ರಿಯಾಂಕ ಚೋಪ್ರಾ, ರಶ್ಮಿಕಾ ಮಂದಣ್ಣ ಹಾಕುವ ಲಿಪ್ಸ್ಟಿಕ್ ಶೇಡ್ ಯಾವುದು?ನೀವು ಇದನ್ನೊಮ್ಮೆ ಬಳಸಿ! 

ಊಹೆ ಮಾಡಿಕೊಳ್ಳಿ... ನೈಟ್‌ಕ್ಲಬ್‌ನಲ್ಲಿ ಸುಂದರ ಮಹಿಳೆಯೊಬ್ಬರು ಕಾಣಿಸಿಕೊಂಡಾಗ ಪುರುಷರಲ್ಲಿ ಆಗುವ ಭಾವನೆಗಳ ಕುರಿತು ಸಂಶೋಧಕರು ಸುಮಾರು 500 ಪುರುಷರನ್ನು ಅಧ್ಯಯನ ಮಾಡಿದರು.. ಆ ಮಹಿಳೆ ತನ್ನನ್ನು ಯಾರಾದರೂ ದಿಟ್ಟಿಸಿ ನೋಡುತ್ತಿದ್ದಾರೆಯೇ ಅಂತ ಗಮನಿಸಿ ಅವರನ್ನು ನೋಡಿ ನಗುತ್ತಾಳೆ.

ಈ ವೇಳೆ ಮಹಿಳೆ ಆಕರ್ಷಕ ಪುರುಷ ತನ್ನಲ್ಲಿ ಲೈಂಗಿಕವಾಗಿ ಆಸಕ್ತಿ ಹೊಂದಿದ್ದಾರೆಂದು ಊಹಿಸುವ ಸಾಧ್ಯತೆಯಿದೆ ಎಂದು ಅಧ್ಯಯನವು ಕಂಡುಹಿಡಿದಿದೆ. ಇದು ಪುರುಷರಲ್ಲಿ ಅನ್ಯೋನ್ಯತೆಯ ಬಲವಾದ ಬಯಕೆಯಿಂದ ಉಂಟಾಗುತ್ತದೆ ಎಂದು ಪ್ರಮುಖ ಲೇಖಕ ಜೋಶುವಾ ಹಾರ್ಟ್ ಹೇಳಿದ್ದಾರೆ.

ಇದನ್ನೂ ಓದಿ:ಕಾಂಡೋಮ್ ಬಳಸದೆ ಲೈಂಗಿಕ ಕ್ರಿಯೆ ನಡೆಸಿ.. ಗರ್ಭಧಾರಣೆಯನ್ನು ತಪ್ಪಿಸಲು ಹೀಗೆ ಮಾಡಿ ಸಾಕು..!

ಪುರುಷರು ಮಹಿಳೆಯ ಮೇಲೆ ತಮ್ಮದೇ ಆದ ಪ್ರಣಯ ಮತ್ತು ಲೈಂಗಿಕ ಆಸಕ್ತಿಯನ್ನು ತೋರಿಸುತ್ತಾಳೆ. ಆಗ ಆಕೆಯೂ ಸಹ ಪ್ರತಿಯಾಗಿ ಪ್ರತಿಕ್ರಿಯಿಸುತ್ತಾಳೆ.. ಅಲ್ಲದೆ, ನೀವು ನಕ್ಕಾಗ ಪ್ರತಿಯಾಗಿ ನಿಮ್ಮನ್ನ ನೋಡಿ ನಗುತ್ತಾ.. ಮಾತನಾಡುವ ಬಯಕೆ ವ್ಯಕ್ತಪಡಿಸುತ್ತಾಳೆ.. ಅಲ್ಲದೆ, ಕಣ್ಣಿನ ನೋಟದಲ್ಲೇ ನಿಮ್ಮನ್ನ ಗೆಲ್ಲುತ್ತಾಳೆ..

ನಗು ಮತ್ತು ನಿಮ್ಮ ಮೇಲಿನ ದೃಷ್ಟಿಯನ್ನು ಯಾವುದೇ ಕಾರಣಕ್ಕೂ ಅವಳು ತೆಗೆಯುವದಿಲ್ಲ.. ನಿಮ್ಮನ್ನ ತಿನ್ನುವ ಹಾಗೆ ನೋಡುತ್ತಾಳೆ.. ಅಲ್ಲದೆ, ಮಾತನಾಡುವ ಬಯಕೆಯನ್ನು ವ್ಯಕ್ತಪಡಿಸುತ್ತಾಳೆ.. ದೈರ್ಯ ಇದ್ದವಳಾದರೆ ಹತ್ತಿರ ಬಂದು ನಿಮ್ಮ ಜೊತೆ ಮಾತನಾಡಿಸಿ.. ನಿಮ್ಮ ಶರ್ಟ್‌ ಇಲ್ಲವೇ.. ನಿಮ್ಮ ಅಂದವನ್ನು ಹೊಗಳುತ್ತಾಳೆ.. ಹೀಗೆ ಹಲವಾರು ಭಾವನೆಗಳು ನಿಮ್ಮ ಮೇಲೆ ಮಹಿಳೆಗೆ ಇರುವ ಆಸೆಯನ್ನು ತೋರುತ್ತದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News