ಕಾವೇರಿ ಜಲಾನಯನ ಪ್ರದೇಶದಲ್ಲಿ ಕಡಿಮೆಯಾದ ಮಳೆ

  • Zee Media Bureau
  • Aug 8, 2024, 06:13 PM IST

ಕಾವೇರಿ ನದಿಯಲ್ಲಿ ಇಳಿಕೆಯಾದ ಕಾವೇರಿ ನದಿ ಪ್ರವಾಹ. ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ ಮತ್ತೆ ಆರಂಭ. ನದಿಪಾತ್ರದ ಜನರಲ್ಲಿ ದೂರವಾದ ಪ್ರವಾಹ ಭೀತಿಯ ಆತಂಕ. ಡ್ಯಾಂ ಹೊರಹರಿವಿನ ಪ್ರಮಾಣ 6 ಸಾವಿರ ಕ್ಯೂಸೆಕ್‌ಗೆ ಇಳಿಕೆ. ಯಥಾಸ್ಥಿತಿಗೆ ಬಂದ ನದಿ ನೀರಿನ ಹರಿಯುವಿಕೆ ಪ್ರಮಾಣ.
 

Trending News