ಒಂದಷ್ಟು ಮಾರ್ಗಗಳ ದರ ಇಳಿಕೆ ಮಾಡಿದ BMRCL

  • Zee Media Bureau
  • Feb 14, 2025, 06:20 PM IST

ಮೊನ್ನೆ ಮೊನ್ನೆಯಷ್ಟೇ ಮೆಟ್ರೋ ಟಿಕೆಟ್ ದರ ಏರಿಸಿದ್ದ BMRCL ನಡೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ದರ ಏರಿಕೆ ವಿರೋಧಿಸಿ ಹಲವು ಪ್ರತಿಭಟನೆಗಳು ಕೂಡ ನಡೆದಿತ್ತು, ಇತ್ತ ಇದೆಲ್ಲದರ ಜೊತೆಗೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕೂಡ ದಿಢೀರ್ ಅಂತಾ ಇಳಿಮುಖವಾಗಿತ್ತು. BMRCL ಇದೀಗ ಒಂದಷ್ಟು ಮಾರ್ಗಗಳ ದರ ಇಳಿಕೆ ಮಾಡಿದೆ. ಕನಿಷ್ಟ ದರ ಹಾಗೂ ಗರಿಷ್ಠ ದರದ ಬದಲಾವಣೆ ಮಾಡದೆ ನಮ್ಮ ಮೆಟ್ರೋ ಕೆಲ ಮಾರ್ಗಗಳನ್ನೇ ದರ ಪರಿಷ್ಕರಣೆ ಮಾಡಿದ್ರೆ, ಇತ್ತ ಇನ್ನೂ ಹಲವೆಡೆ ಯಥಾಸ್ಥಿತಿ ಮುಂದುವರಿದಿರೋದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿಬಿಟ್ಟಿದೆ.

Trending News