ಇಂದು ರೆಬೆಲ್ಸ್ ಬಣದಿಂದ ಮಹತ್ವದ ಸಭೆ.

  • Zee Media Bureau
  • Feb 20, 2025, 05:40 PM IST

ಸಭೆ ನಡೆಸುತ್ತಿರೋ ಬಗ್ಗೆ ಹೈಕಮಾಂಡ್‌ಗೆ ದೂರು ನೀಡಿದ ವಿಜಯೇಂದ್ರ. ಯತ್ನಾಳ್ ಸಭೆ ಮೇಲೆ ಕಣ್ಣಿಟ್ಟಿರೋ ಹೈಕಮಾಂಡ್. ಹೀಗಾಗಿ ಭಾರೀ ಕುತೂಹಲ ಕೆರಳಿಸಿರೋ ಸಭೆ..

Trending News