ʻನನಗೆ ನೋಟಿಸ್ ಬಂದಿಲ್ಲ.. ಬಂದ್ರೂ ಉತ್ತರ ಕೊಡಲ್ಲʼ ಬಿಜೆಪಿಯ ರೆಬೆಲ್ ನಾಯಕ ಯತ್ನಾಳ್ ದ್ವಂದ್ವ ಹೇಳಿಕೆ ಕೇಂದ್ರ ಶಿಸ್ತು ಸಮಿತಿಗೇ ಸವಾಲೆಸೆದ ಹಿಂದೂ ಹುಲಿ ನಿನ್ನೆ ಕಡೆಯ ದಿನ.. ಇಂದು ಏನಾಗುತ್ತೆ ಯತ್ನಾಳ್ ನಡೆ 72 ಗಂಟೆಯೊಳಗೆ ಉತ್ತರಿಸಲು ತಿಳಿಸಿದ್ದ ಹೈಕಮಾಂಡ್ ಬಸನಗೌಡ ಪಾಟೀಲ ಯತ್ನಾಳ್ ನೋಟಿಸ್‌ಗೆ ಉತ್ತರ ಕೊಡ್ತಾರಾ?