ಬಿಜೆಪಿ ಅಂತರಿಕ ಕಲಹಕ್ಕೆ ಹೈಕಮಾಂಡ್‌ ಬಿಗ್‌ ಪ್ಲಾನ್..!

  • Zee Media Bureau
  • Feb 20, 2025, 03:50 PM IST

ಬಿಜೆಪಿ ಅಂತರಿಕ ಕಲಹಕ್ಕೆ ಹೈಕಮಾಂಡ್‌ ಬಿಗ್‌ ಪ್ಲಾನ್..! ರಾಜ್ಯ ಉಸ್ತುವಾರಿ ಬದಲಾವಣೆ ಜೊತೆಗೆ ರೆಬೆಲ್ಸ್‌ಗೆ ಮಣೆ ಭಿನ್ನರ ಓರ್ವ ನಾಯಕನಿಗೆ ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನಮಾನ ರೆಬೆಲ್ ನಾಯಕರನ್ನ ರೆಬೆಲ್ಸ್‌ ಎನ್ನಬೇಡಿ ನಾವೆಲ್ಲ ಒಂದೇ ಒಟ್ಟಾಗಿ ಸರ್ಕಾರದ ವಿರುದ್ಧ ಹೋರಾಡುತ್ತೇವೆ-ವಿಜಯೇಂದ್ರ

Trending News