ಗಣಿನಾಡಿ ಬಳ್ಳಾರಿಯಲ್ಲಿ ಮುಂದುವರಿದ ವರುಣಾರ್ಭಟ

  • Zee Media Bureau
  • Aug 23, 2024, 03:17 PM IST

ವರುಣಾರ್ಭಟಕ್ಕೆ ನಾಟಿ ಮಾಡಿದ್ದ ಭತ್ತ ಸಂಪೂರ್ಣ ನಾಶ. ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋದ ಭತ್ತದ ಬೆಳೆ..! ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾ. ದರೂರು ಗ್ರಾಮದಲ್ಲಿ ಘಟನೆ

Trending News