ಒಮ್ಮತದ ಮೇರೆಗೆ ನಾಯಕನನ್ನು ಆಯ್ಕೆ ಮಾಡಿದ ಬಿಜೆಪಿ ಭಿನ್ನರ ಟೀಂ

  • Zee Media Bureau
  • Oct 1, 2024, 06:50 PM IST

ಬಿಜೆಪಿ ಭಿನ್ನರ ಪಡೆಗೆ ಅರವಿಂದ ಲಿಂಬಾವಳಿ ನಾಯಕತ್ವ. ಇಷ್ಟರವರೆಗೆ ಭಿನ್ನರು ಸಭೆ ನಡೆಸುತ್ತ ಇದ್ದರು. ಇದೀಗ ಭಿನ್ನರ ಪಡೆಗೆ ನಾಯಕನ ನೇಮಕ ಕೂಡಾ ಆಗಿದೆ.

Trending News