ಅನ್ನಭಾಗ್ಯ ಯೋಜನೆ ಹಣದ ಬದಲು ಅಕ್ಕಿ ವಿತರಣೆ..!

  • Zee Media Bureau
  • Feb 20, 2025, 03:55 PM IST

ಅನ್ನಭಾಗ್ಯ ಯೋಜನೆ ಹಣದ ಬದಲು ಅಕ್ಕಿ ವಿತರಣೆ..! ಫೆಬ್ರವರಿಯಿಂದಲೇ 5 ಕೆಜಿ ಅಕ್ಕಿ ಎಂದ ಮುನಿಯಪ್ಪ ಜನಾಕ್ರೋಶ, ವಿಪಕ್ಷಗಳ ಟೀಕೆಗೆ ಎಚ್ಚೆತ್ತ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡಲು ಕೇಂದ್ರ ಒಪ್ಪಿಗೆ..!

Trending News