ಕೊಪ್ಪಳ ಜಿಲ್ಲೆ ಗಂಗಾವತಿ ನಗರದ ಕೂಗಳತೆ ದೂರದಲ್ಲಿರೋ ಲಕ್ಷ್ಮೀ ಕ್ಯಾಂಪ್‌ನಲ್ಲಿ ಪ್ರಾರ್ಥನೆ ಹೆಸರಲ್ಲಿ ಕೋಮು ಗಲಭೆಗೆ ಸಂಚು ರೂಪಿಸಿರೋ ಆರೋಪ ಕೇಳಿಬಂದಿದೆ. ಪ್ರಾರ್ಥನೆ ಹೆಸರಲ್ಲಿ ಮಸೀದಿಯಲ್ಲಿ ಹಿಂದೂಗಳ ಕತ್ತು ಕೊಯ್ಯುದಾಗಿ ಪ್ರಾರ್ಥನೆ ಮಾಡಿದ್ರಂತೆ. ಇದಕ್ಕೆ ರೊಚ್ಚಿಗೆದ್ದ ಸ್ಥಳೀಯರು ಅಲ್ಲಿ ಜಮಾವಣೆ ಆಗಿದ್ರು. ಪೊಲೀಸರು ಹಿಂದೂ ಪರ ಸಂಘಟನೆ ಮುಖಂಡರು ಜಮಾವಣೆ ಯಾಗಿದ್ರು. ಅವನು ಕತ್ತು ಕೊಯ್ಯೋದಾಗಿ ಹೇಳ್ತನೆ ಕತ್ತು ಕೊಯ್ಲಿ ನೋಡೋಣ ಎಂದು ಆಕ್ತೋಶ ವ್ಯಕ್ತಪಡಿಸಿದರು.