South Celebrity Mahalakshmi ravindran: ಸಿನಿಮಾಗಳ ಹೊರತಾಗಿಯೂ ವೈಯಕ್ತಿಕ ವಿಚಾರಗಳಿಂದ ಸುದ್ದಿಯಲ್ಲಿರುವ ನಟಿಯರು ಸಾಕಷ್ಟಿದ್ದಾರೆ.. ಅವರಲ್ಲಿ ಟಿವಿ ಆ್ಯಂಕರ್ ಮತ್ತು ಖ್ಯಾತ ನಾಯಕಿಯೂ ಒಬ್ಬರು..
Bigg Boss News: ಬಿಗ್ ಬಾಸ್ ಪ್ರಿಯರಿಗೆ ಸಿಹಿ ಸುದ್ದಿಯೊಂದು ಕಾದಿದೆ... ಸೀಸನ್ 8ಕ್ಕೆ ತಯಾರಕರು ವ್ಯವಸ್ಥೆ ಮಾಡಲು ಪ್ರಾರಂಭಿಸಿದ್ದು.. ಇದೀಗ ಯಾವಾಗಗಿನಿಂದ ಆರಂಭವಾಗಲಿದೆ ಎನ್ನುವುದರ ಮಾಹಿತಿ ಲಭಿಸಿದೆ..
Bollywood Actress: ಸ್ಟಾರ್ ನಟ-ನಟಿಯರು ಯಾವುದೇ ವಿಚಾರವಿದ್ದರೂ ಬಹಿರಂಗವಾಗಿ ಮಾತನಾಡಿರುತ್ತಾರೆ.. ಅದೇ ರೀತಿ ಇದೀಗ ಬಾಲಿವುಡ್ನ ಖ್ಯಾತ ನಾಯಕಿಯೊಬ್ಬರು ಬೋಲ್ಡ್ ಕಾಮೆಂಟ್ವೊಂದನ್ನು ಮಾಡಿದ್ದಾರೆ..
Bollywood Actress: ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗವನ್ನೇ ಆಳಿದ ನಟಿ ವೈಯಕ್ತಿಕ ಬದುಕಿನಿಂದ ಸದಾ ಸುದ್ದಿಯಲ್ಲಿರುತ್ತಿದ್ದರು.. ಇವರು ಬಿಗ್ ಬಿ ಅಮಿತಾಬ್ ಹೆಸರಲ್ಲಿ ಹಣೆಗೆ ಸಿಂಧೂರ ಹಚ್ಚಿಕೊಳ್ಳುತ್ತಾರೆ ಎನ್ನಲಾಗುತ್ತಿದೆ.. ಹಾಗಾದ್ರೆ ಯಾರು ನಟಿ? ಇಲ್ಲಿ ತಿಳಿಯೋಣ..
Kapil Dev Affair: ಸಿನಿರಂಗದಲ್ಲಿ ಅಫೇರ್ಗಳು ಸಾಮಾನ್ಯ.. ನಾಯಕ ಮತ್ತು ನಾಯಕಿಯರ ನಡುವೆ ಸಾಕಷ್ಟು ಪ್ರಣಯ-ಸಂಬಂಧಗಳು ತೆರೆಗೆ ಬಂದಿವೆ. ಸೌತ್ಗೆ ಹೋಲಿಸಿದರೆ ಬಾಲಿವುಡ್ ನಲ್ಲಿ ಇವು ಹೆಚ್ಚು.. ಎಲ್ಲಾ ಹೀರೋ, ಹೀರೋಯಿನ್ ಗಳು ಒಬ್ಬರ ಜೊತೆ ರಿಲೇಶನ್ ಶಿಪ್ ಇಟ್ಟುಕೊಂಡು ಮತ್ತೊಬ್ಬರನ್ನು ಮದುವೆಯಾಗಿದ್ದಾರೆ.
Samantha-Naga Chaitanya in one Stage: ವಿಚ್ಛೇದನದ ನಂತರ ಇಲ್ಲಿಯವರೆಗೂ ಸಮಂತಾ-ನಾಗ ಚೈತನ್ಯ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ.. ಆದರೆ ಇದೀಗ ಈ ತಾರಾ ಜೋಡಿ ಮತ್ತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.. ಇದನ್ನು ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ..
South Actress: ಬಹುತೇಕ ನಾಯಕಿಯರ ಹೆಸರು ಒರಿಜಿನಲ್ ಅಲ್ಲ. ಇದಕ್ಕೆ ನಾನಾ ಕಾರಣಗಳಿರಬಹುದು.. ಸದ್ಯ ತೆರೆಮೇಲೆ ಸ್ಟಾರ್ ಹೀರೋಯಿನ್ ಎಂದು ಗುರುತಿಸಿಕೊಂಡ ನಯನತಾರಾ ಅವರಿಂದ ಹಿಡಿದು ಸಾಯಿ ಪಲ್ಲವಿಯವರೆಗೆ.. ಈ ಸೆಲೆಬ್ರಿಟಿಗಳ ನಿಜವಾದ ಹೆಸರು ಏನು ಗೊತ್ತಾ?
Rashmika Mandanna Education: ನ್ಯಾಶನಲ್ ಕ್ರಶ್ ಎಂದೇ ಖ್ಯಾತಿ ಪಡೆದಿರುವ ಸೌತ್ನ ಸುಂದರ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಯಾವುದೇ ಗುರುತು ಬೇಕಿಲ್ಲ. ಅವರ ಸರಳತೆ ಮತ್ತು ಅವರ ಅತ್ಯುತ್ತಮ ನಟನೆಯಿಂದಾಗಿ, ಅವರು ಇಂದು ತಮ್ಮ ಅಭಿಮಾನಿಗಳ ಹೃದಯವನ್ನು ಆಳುತ್ತಿದ್ದಾರೆ..
South Celebrity Mahalakshmi ravindran: ಸಿನಿಮಾಗಳ ಹೊರತಾಗಿಯೂ ವೈಯಕ್ತಿಕ ವಿಚಾರಗಳಿಂದ ಸುದ್ದಿಯಲ್ಲಿರುವ ನಟಿಯರು ಸಾಕಷ್ಟಿದ್ದಾರೆ.. ಅವರಲ್ಲಿ ಟಿವಿ ಆ್ಯಂಕರ್ ಮತ್ತು ಖ್ಯಾತ ನಾಯಕಿಯೂ ಒಬ್ಬರು..
Trisha Entry to Bollywood: ಸದ್ಯ ಸೌತ್ನಲ್ಲಿ ಧೂಲೆಬ್ಬಿಸುತ್ತಿರುವ ಚೆನೈನ ಬೆಡಗಿ ತ್ರಿಶಾ ಸದ್ಯ ಸಲ್ಮಾನ್ ಖಾನ್ ಜೊತೆ ಬಾಲಿವುಡ್ ಗೆ ರೀ ಎಂಟ್ರಿ ಕೊಡುತ್ತಿದ್ದಾರೆ.. ಇದೀಗ ಈ ಕುರಿತು ಅಪಡೇಟ್ವೊಂದು ಹೊರಬಿದ್ದಿದೆ..
Samantha Second Marriage: ಅನಾರೋಗ್ಯದ ಕಾರಣ ಸಿನಿಮಾಗಳಿಂದ ಕೊಂಚ ಗ್ಯಾಪ್ ತೆಗೆದುಕೊಂಡ ಸ್ಯಾಮ್ ಇದೀಗ ನೆಟ್ಟಿಗರ ಜೊತೆ ಕೆಲ ಸಮಯ ಕಳೆಯುವುದರ ಜೊತೆಗೆ ಅವರ ಪ್ರಶ್ನೆಗೆ ಉತ್ತರಿದ್ದಾರೆ.. ಈ ವೇಳೆ ಸಮಂತಾ ತಮ್ಮ ಎರಡನೇ ಮದುವೆ ವಿಚಾರವಾಗಿ ಮಾತನಾಡಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.