LPG Cylinders: ಸಿಲಿಂಡರ್, ಪೆಟ್ರೋಲ್ ಹಾಗೂ ಡಿಸೆಲ್ ಬೆಲೆಗಳು ಮಧ್ಯಮ ವರ್ಗದ ಜನರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಆಗಸ್ಟ್ನಲ್ಲಿ ಬೆಲೆ ಏರಿಕೆ ಜನರಲ್ಲಿ ತಲೆ ಬಿಸಿ ಮಾಡಿತ್ತು, ಆರೆ ಇದೀಗ ಸೆಪ್ಟೆಂಬರ್ ತಿಂಗಳ ಆರಂಭಕ್ಕೂ ಮುನ್ನವೇ ಸರ್ಕಾರ ಎಲ್ಪಿಜಿ ಸಿಲಿಂಡರ್, ಪೆಟ್ರೋಲ್ ಹಾಗೂ ಡಿಸೆಲ್ ಬಳಕೆದಾರರಿಗೆ ಗುಡ್ ನ್ಯೂಸ್ ಕೊಟ್ಟಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಂದು ಹೊಸ ದಾಖಲೆಯನ್ನು ನಿರ್ಮಿಸಿವೆ. 3 ದಿನಗಳ ಪರಿಹಾರದ ನಂತರ ಇಂದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮತ್ತೆ ಹೆಚ್ಚಾಗಿದೆ. ದೆಹಲಿಯಲ್ಲಿ, ಪೆಟ್ರೋಲ್ 26 ಪೈಸೆ ಮತ್ತು ಡೀಸೆಲ್ 15 ಪೈಸೆ ಹೆಚ್ಚಾಗಿದೆ. ದರ ಹೆಚ್ಚಳದ ನಂತರ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 100 ರೂಪಾಯಿಗಳನ್ನು ತಲುಪಿದೆ.
Petrol-Diesel Prices: ಸಾಮಾನ್ಯ ಜನರಿಗೆ ದುಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರದಿಂದ ಪರಿಹಾರ ಸಿಗಲಿದೆ ಎಂದು ತೋರುತ್ತದೆ. ಏಕೆಂದರೆ ದುಬಾರಿ ಇಂಧನವು ಆರ್ಥಿಕತೆಯ ಮೇಲೆ ಪರಿಣಾಮ ಬೀರಬಹುದು, ಇದು ಸರ್ಕಾರದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಹಾಗಾಗಿ ಈ ಬಗ್ಗೆ ಸರ್ಕಾರದೊಳಗೆ ಗಂಭೀರ ಚರ್ಚೆ ನಡೆದಿದೆ.
Petrol-Diesel GST: ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ತರಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಲಹೆ ನೀಡಿದ್ದು, ಹಾಗೆ ಮಾಡುವುದರಿಂದ ಬೆಲೆಗಳು ಕಡಿಮೆಯಾಗುತ್ತವೆ, ಇಡೀ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆ ಕಂಡು ಬರಲಿದೆ ಎಂದು ಹೇಳಿದ್ದಾರೆ.
Petrol Price Today 12 February 2021 Updates: ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಬೆಲೆ ಇಂದು ನಾಲ್ಕನೇ ದಿನವೂ ಹೆಚ್ಚಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಈಗ 88 ರೂಪಾಯಿಗಳನ್ನು ದಾಟಿದೆ. ಇದು ಇಲ್ಲಿಯವರೆಗಿನ ಅತ್ಯಂತ ದುಬಾರಿ ದರವಾಗಿದೆ. ಡೀಸೆಲ್ ಕೂಡ ಪ್ರತಿ ಲೀಟರ್ಗೆ 78 ರೂ. ತಲುಪಿದೆ. ದೆಹಲಿಯಲ್ಲಿ ಅತ್ಯಂತ ದುಬಾರಿ ಡೀಸೆಲ್ ಜುಲೈ ಕೊನೆಯ ವಾರದಲ್ಲಿ ಮಾರಾಟವಾಗಿದ್ದು, ಇದರ ಬೆಲೆ ಲೀಟರ್ಗೆ 81.94 ರೂ. ಮತ್ತು ಪೆಟ್ರೋಲ್ ದರ ಲೀಟರ್ಗೆ 80.43 ರೂ. ಅಂದರೆ ಆ ಸಮಯದಲ್ಲಿ ಪೆಟ್ರೋಲ್ಗಿಂತ ಡೀಸೆಲ್ ಅಧಿಕ ದರದಲ್ಲಿ ಮಾರಾಟವಾಗಿತ್ತು.
Petrol Price Today 11 February 2021 Updates: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿದಿನ ಹಣದುಬ್ಬರದ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿವೆ ಮತ್ತು ಸಾಮಾನ್ಯ ಜನರ ಜೇಬಿನ ಮೇಲೆ ಪರಿಣಾಮ ಬೀರುತ್ತಿವೆ. ದೆಹಲಿಯಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 78 ರೂ. ತಲುಪಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲ ಬೆಲೆಗಳು $ 60 ದಾಟಿದ ನಂತರ, ಈಗ ಅದು ಮತ್ತಷ್ಟು ಏರಿಕೆಯಾಗಲಿದೆ ಎಂಬ ಆತಂಕವಿದೆ. ಕಚ್ಚಾ ತೈಲದಲ್ಲಿ ಮತ್ತಷ್ಟು ಏರಿಕೆ ಕಂಡುಬಂದರೆ, ಹಣದುಬ್ಬರವನ್ನು ತಡೆದುಕೊಳ್ಳಲು ಸಾರ್ವಜನಿಕರು ಸಿದ್ಧರಾಗಿರಬೇಕು.
ಸತತ ನಾಲ್ಕು ದಿನಗಳಿಂದ ಇಳಿಮುಖವಾಗಿದ್ದ ತೈಲ ದರವನ್ನು ಮಂಗಳವಾರವೂ ಪರಿಷ್ಕರಿಸಲಾಗಿದೆ. ಇಂದಿನ ಪೆಟ್ರೋಲ್ ದರ ಲೀಟರ್ಗೆ 05 ಪೈಸೆ ಕಡಿಮೆ ಆಗಿದೆ. ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಇದರೊಂದಿಗೆ ದೆಹಲಿಯಲ್ಲಿ ಪೆಟ್ರೋಲ್ 72.60 ರೂ. ಮತ್ತು ಡೀಸೆಲ್ ಲೀಟರ್ಗೆ 65.75 ರೂ. ಆಗಿದೆ.
ಸತತ ನಾಲ್ಕನೇ ದಿನವೂ ತೈಲ ದರ ಇಳಿಮುಖವಾಗಿದೆ. ಸೋಮವಾರ ಬೆಳಿಗ್ಗೆ ಪೆಟ್ರೋಲ್ ದರ ಲೀಟರ್ಗೆ 08-10 ಪೈಸೆ ಕಡಿಮೆ ಹಾಗೂ ಡೀಸೆಲ್ ದರ ಲೀಟರ್ಗೆ 03-05 ಪೈಸೆ ಕಡಿಮೆ ಆಗಿದೆ. ಇದರೊಂದಿಗೆ ದೆಹಲಿಯಲ್ಲಿ ಪೆಟ್ರೋಲ್ 72.65 ರೂ. ಮತ್ತು ಡೀಸೆಲ್ ಲೀಟರ್ಗೆ 65.75 ರೂ. ಆಗಿದೆ.
ದೀಪಾವಳಿಯ ನಂತರವೂ ಪೆಟ್ರೋಲ್-ಡೀಸೆಲ್ (ಪೆಟ್ರೋಲ್ ಡೀಸೆಲ್ ಬೆಲೆ) ಇಳಿಮುಖವಾಗುತ್ತಲೇ ಇದೆ. ಇದಕ್ಕೂ ಮೊದಲು ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದ ನಂತರವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆಯಾಗಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.