Pay Zero Income Tax: ತಿಂಗಳಿಗೆ 1 ಲಕ್ಷ ಸಂಬಳ, ವರ್ಷಕ್ಕೆ 12 ಲಕ್ಷ ರೂಪಾಯಿ ಆದಾಯ ಇಟ್ಟುಕೊಂಡು ಈ ಬೆಲೆ ಏರಿಕೆಯ ದುರ್ದಿನಗಳಲ್ಲಿ ಜೀವನ ಕಷ್ಟ ಮತ್ತು ಅದರ ನಡುವೆ ತೆರಿಗೆ ಕಟ್ಟುವುದೂ ಕಷ್ಟ. ಅದಕ್ಕಾಗಿ ವರ್ಷಕ್ಕೆ 12 ಲಕ್ಷ ಆದಾಯ ಇದ್ದರೂ ತೆರಿಗೆ ಕಟ್ಟದಂತೆ ಪ್ಲಾನ್ ಮಾಡುವುದು ತುಂಬಾ ಮುಖ್ಯ.
Tax Exemption Formula: ಎನ್ಪಿಎಸ್ ನಲ್ಲಿ ಹೂಡಿಕೆ ಮಾಡುವಾಗ, ನೀವು ಆದಾಯ ತೆರಿಗೆಯ ಸೆಕ್ಷನ್ 80CCD ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಇದು ಎರಡು ಉಪವಿಭಾಗಗಳನ್ನು ಹೊಂದಿದೆ - 80CCD(1) ಮತ್ತು 80CCD(2). ಇದರ ಹೊರತಾಗಿ, 80CCD(1) 80CCD(1B) ನ ಇನ್ನೊಂದು ಉಪವಿಭಾಗ ಕೂಡ ನಿಮಗೆ ಲಭ್ಯವಿದೆ (Business News In Kannada).
By accepting cookies, you agree to the storing of cookies on your device to enhance site navigation, analyze site usage, and assist in our marketing efforts.