Teeth Whitening: ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿದ್ದರೆ, ದಂತವೈದ್ಯರ ಬಳಿಗೆ ಹೋಗಿ ದುಬಾರಿ ಚಿಕಿತ್ಸೆ ಪಡೆಯುವ ಮೊದಲು, ಒಮ್ಮೆ ಈ ಮನೆಮದ್ದುಗಳನ್ನು ಪ್ರಯತ್ನಿಸಿ. ಇವುಗಳ ಮೂಲಕ, ಮನೆಯಲ್ಲಿ ಕುಳಿತು ಕೇವಲ 2 ನಿಮಿಷಗಳಲ್ಲಿ ಹಲ್ಲುಗಳ ಹಳದಿ ಬಣ್ಣವನ್ನು ಸುಲಭವಾಗಿ ತೆಗೆದುಹಾಕಲು ಸಾಧ್ಯವಾಗುತ್ತದೆ.
Yellow Teeth Home Remedies: ಹಲ್ಲಿನ ಮೇಲಿನ ಹಳದಿ ಕಲೆ ಎಷ್ಟೇ ಬ್ರಷ್ ಮಾಡಿದರೂ ಹೋಗುವುದಿಲ್ಲ. ಹಲ್ಲಿನ ಮೇಲೆ ಸಂಗ್ರಹವಾದ ಪ್ಲೇಕ್ನಿಂದಾಗಿ ಅನೇಕ ಜನರು ಬಾಯಿ ಮುಚ್ಚಿಕೊಂಡು ನಗುತ್ತಾರೆ. ಹಲ್ಲುಗಳ ಮೇಲೆ ಪ್ಲೇಕ್ ಸಂಗ್ರಹವಾಗಿದ್ದರೆ, ಅದನ್ನು ತೆಗೆದುಹಾಕಲು ಲವು ಮನೆಮದ್ದುಗಳ ಸಹಾಯವನ್ನು ತೆಗೆದುಕೊಳ್ಳಬಹುದು.
Yellow teeth whitening tips: ಸ್ವಚ್ಛ ಮತ್ತು ಹೊಳೆಯುವ ಹಲ್ಲುಗಳು ನಿಮ್ಮ ವ್ಯಕ್ತಿತ್ವಕ್ಕೆ ಚೆಲುವನ್ನು ನೀಡುತ್ತದೆ. ಬಾಯಿಯ ಆರೋಗ್ಯವು ಒಟ್ಟಾರೆ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ.
ಹಳದಿ ಹಲ್ಲುಗಳ ಬಿಳುಪನ್ನು ಮತ್ತೆ ಮರಳಿ ಪಡೆಯುವುದು ಹೇಗೆ ಎನ್ನುವ ಪ್ರಶ್ನೆ ಅನೇಕರ ಮನದಲ್ಲಿ ಮೂಡಿರುತ್ತದೆ. ಆದರೆ ಹಲ್ಲುಗಳನ್ನು ಬೆಳ್ಳಗಾಗಿಸುವ ಮನೆಮದ್ದುಗಳು ತುಂಬಾ ಪರಿಣಾಮಕಾರಿಯಾಗಿರುತ್ತದೆ.
Yellow teeth home remedies: ಮುಖದ ನಗು ಕೇವಲ ಮನುಷ್ಯನನ್ನು ಹೈಲೈಟ್ ಮಾಡುವುದಲ್ಲದೆ, ಆ ವ್ಯಕ್ತಿಯ ಹಲ್ಲುಗಳನ್ನು ಕೂಡ ಪ್ರಮುಖವಾಗುತ್ತದೆ. ಅನೇಕ ಜನರು ಯಾರನ್ನಾದರೂ ಭೇಟಿಯಾದಾಗ ಮಾತನಾಡಲು ಹಿಂಜರಿಯುತ್ತಾರೆ. ಏಕೆಂದರೆ ಅವರ ಹಲ್ಲುಗಳು ಹಳದಿಯಾಗಿರುತ್ತದೆ. ಇದೇ ಕಾರಣದಿಂದ ಮುಜುಗರಕ್ಕೀಡಾಗುತ್ತಾರೆ. ಈ ಹಿನ್ನೆಲೆಯಲ್ಲಿ ನಿಮಗಾಗಿ ಕೆಲವೊಂದು ಸಿಂಪಲ್ ಟಿಪ್ಸ್ ಗಳನ್ನು ತಂದಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.