Actress Who Dreamed to be IAS : ಬಾಲಿವುಡ್ ನಟಿ ಯಾಮಿ ಗೌತಮ್ 28 ನವೆಂಬರ್ 1988 ರಂದು ಹಿಮಾಚಲ ಪ್ರದೇಶದ ಹಿಂದೂ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಯಾಮಿ ತಂದೆ ಮುಖೇಶ್ ಗೌತಮ್ ಪಂಜಾಬಿ ಚಲನಚಿತ್ರ ನಿರ್ದೇಶಕರಾಗಿದ್ದಾರೆ.
Article 370 1st Weekend Collections: ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370 ನೇ ವಿಧಿಯನ್ನು ಕೇಂದ್ರವು ರದ್ದುಗೊಳಿಸಿತು. ಈ ಹಿನ್ನಲೆಯಲ್ಲಿ ಬಾಲಿವುಡ್ ನಲ್ಲಿ ‘ಆರ್ಟಿಕಲ್ 370’ ಎಂಬ ಸಿನಿಮಾ ತೆರೆಗೆ ಬಂದಿದ್ದು, ಇದೇ ಶುಕ್ರವಾರ ತೆರೆಕಂಡ ಚಿತ್ರಕ್ಕೆ ಒಳ್ಳೆಯ ವಿಮರ್ಶೆಗಳು ಕೇಳಿ ಬರುತ್ತಿವೆ.
Netflix Top Movies: ಪ್ರಪಂಚದ ಅತ್ಯಂತ ಜನಪ್ರಿಯ OTT ಪ್ಲಾಟ್ಫಾರ್ಮ್ ನೆಟ್ಫ್ಲಿಕ್ಸ್ ಎಲ್ಲಾ ಭಾಷೆಗಳ ಸಿನಿಮಾಗಳನ್ನು ಸ್ಟ್ರೀಮ್ ಮಾಡುವ ಸೌಲಭ್ಯ ನೀಡುತ್ತದೆ. ಈ ವಾರ ನೆಟ್ಫ್ಲಿಕ್ಸ್ನಲ್ಲಿ ಯಾವ ಬಾಲಿವುಡ್ ಸಿನಿಮಾಗಳು ಟಾಪ್ 10 ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ ಎಂಬುದನ್ನು ತಿಳಿಯಿರಿ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಆರೋಪದ ಮೇಲೆ ಬಾಲಿವುಡ್ ನಟ ಯಾಮಿ ಗೌತಮ್ ಅವರಿಗೆ ಮುಂಬೈನ ಜಾರಿ ನಿರ್ದೇಶನಾಲಯ (Enforcement Directorate) ಬುಧವಾರ ಸಮನ್ಸ್ ಜಾರಿ ಮಾಡಿದೆ.
ಇಂದು ನಾವು ನಿಮ್ಮ ನೆಚ್ಚಿನ ಬಾಲಿವುಡ್ ತಾರೆಯರ ಶಾಲೆಯ ಕೆಲವು ಚಿತ್ರಗಳನ್ನು ತೋರಿಸುತ್ತೇವೆ, ಅದನ್ನು ನೋಡಿದ ನಂತರ ಅವರು ಶಾಲಾ ಸಮಯದಲ್ಲಿ ನಿಮ್ಮಂತೆ ಕಾಣುತ್ತಿದ್ದರು ಎಂದು ನಿಮಗೆ ಮನವರಿಕೆಯಾಗುತ್ತದೆ.
ಬಾಲಾ ಚಿತ್ರದಲ್ಲಿ ಟಿಕ್ಟಾಕ್ ತಾರೆಯಾಗಿ ಕಾಣಿಸಿಕೊಂಡಿರುವ ಉಲ್ಲಾಸ್ ಉತ್ಸಾಹದ ಹುಡುಗಿ ಬಾಲಿವುಡ್ ನಟಿ ಈಗ ಯಾಮಿ ಗೌತಮ್ ನಿಜ ಜೀವನದಲ್ಲಿ ಬೋಳು ತೆಲೆಯ ವ್ಯಕ್ತಿಯನ್ನು ಮದುವೆಯಾಗಲು ಬಯಸುತ್ತಿರಾ? ಎಂದು ಅವರನ್ನು ಪ್ರಶ್ನಿಸಿದ್ದಕ್ಕೆ ಅದಕ್ಕೆ ನೀಡಿರುವ ಅವರು ಉತ್ತರ ನೆರೆದಿದ್ದವರನ್ನು ಅವಕ್ಕಾಗಿಸಿದೆ.
ಗಣೇಶ್ ಅಭಿನಯದ ಉಲ್ಲಾಸ ಉತ್ಸಾಹ ಚಿತ್ರದ ಮೂಲಕ ಸಿನಿಮಾ ಪ್ರಪಂಚಕ್ಕೆ ಕಾಲಿಟ್ಟಿದ್ದ ಯಾಮಿ ಗೌತಮಿ. ಇಲ್ಲಿಂದಲೇ ಮುಂದೆ ಅವರು ಬಾಲಿವುಡ್ ನಲ್ಲಿ ಹೆಸರು ಮಾಡಿದವರು.ಈ ಹಿಂದೆ ಆಯುಷ್ಮಾನ್ ಕುರಾನಾ ಅವರ ಜೊತೆ ವಿಕಿ ಡೋನರ್ ಚಿತ್ರದಲ್ಲಿ ನಟಿಸಿ ಬಾಲಿವುಡ್ ನಲ್ಲಿ ಸೈ ಎನಿಸಿಕೊಂಡಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.