ದುಷ್ಟ ಶಕ್ತಿಗಳು, ನಕಾರಾತ್ಮಕ ಶಕ್ತಿಗಳನ್ನು ನಮ್ಮ ದೇಶದಲ್ಲಿ ಅನೇಕ ಜನರು ನಂಬುತ್ತಾರೆ. ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಹೊರಹಾಕಲು ವಿವಿಧ ವಿಧಾನಗಳನ್ನು ಬಳಸುತ್ತಾರೆ. ಇದರಿಂದ ದುಷ್ಟ ಶಕ್ತಿಯು ದೂರವಾಗುತ್ತದೆ ಮತ್ತು ಶುಭವು ಬರುತ್ತದೆ ಎಂದು ನಂಬಲಾಗಿದೆ. ಇಂದು ನಾವು ಅನೇಕ ಮನೆಗಳಲ್ಲಿ ಮತ್ತು ಅಂಗಡಿಗಳಲ್ಲಿ ಗಾಜಿನ ಲೋಟದಲ್ಲಿ ನಿಂಬೆಯನ್ನು ಇಟ್ಟಿರುವುದನ್ನು ನೀವು ಗಮನಿಸಿರಬಹುದು. ಇದರಿಂದ ಏನು ಪ್ರಯೋಜನ ಎಂದು ತಿಳಿಯಲು ಮುಂದೆ ಓದಿ...
Tirupati : ತಿರುಪತಿ ತಿರುಮಲ ಶ್ರೀ ವೆಂಕಟಸ್ವಾಮಿ ಅಲಂಕಾರಕ್ಕೆ ಪ್ರತಿದಿನ ಟನ್ ಗಟ್ಟಲೆ ಹೂಗಳನ್ನು ಬಳಸಲಾಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ ಮತ್ತು ಅಲ್ಲಿ ಬರುವ ಭಕ್ತರು ಯಾರು ಹೂಗಳನ್ನು ಮುಡಿಯಬಾರದು ಎಂಬ ನಿಯಮವಿದೆ. ಮುಡಿಯುವುದರಿಂದ ಏನಾಗುತ್ತದೆ ಗೊತ್ತಾ ಮುಡಿಯದೆ ಇರುವುದಕ್ಕೆ ಕಾರಣ ಏನು ಕುರಿತು ಇಲ್ಲಿದೆ.
Lord Vishnu: ಪ್ರದೋಷ ದಿನದಂದು ಶಿವನನ್ನು ಹೆಚ್ಚಾಗಿ ಪೂಜಿಸಲಾಗುತ್ತದೆ. ಆದರೆ ನರಸಿಂಹ ದೇವರನ್ನು ಪೂಜಿಸುವುದು ಸರಿಯೇ ಅನ್ನೋ ಗೊಂದಲ ಅನೇಕರಲ್ಲಿರುತ್ತದೆ. ಪ್ರದೋಷ ದಿನ ಮತ್ತು ಪ್ರದೋಷ ಸಮಯ ಶಿವನಿಗೆ ಮಾತ್ರವಲ್ಲ, ಇದು ನರಸಿಂಹನಿಗೂ ಸೂಕ್ತ ದಿನವೆಂದು ಹೇಳಲಾಗುತ್ತದೆ.
Hindu Temple Puja Rules: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಎಲ್ಲಾ ಭಕ್ತರು ದೇವಾಲಯಕ್ಕೆ ಪೂಜೆಗೆ ಹೋಗುವ ಮೊದಲು ಸ್ನಾನ ಮಾಡಬೇಕು. ಅಲ್ಲದೆ ದೇವಸ್ಥಾನದಲ್ಲಿ ಕೊಳಕು ಬಟ್ಟೆಗಳನ್ನು ಧರಿಸಿ ಪೂಜೆ ಮಾಡಬಾರದು ಮತ್ತು ಮಲವಿಸರ್ಜನೆಯ ನಂತರ ದೇವಾಲಯವನ್ನು ಪ್ರವೇಶಿಸಬಾರದು ಎಂಬುದನ್ನು ನೆನಪಿನಲ್ಲಿಡಬೇಕು.
ದೀಪ ಬೆಳಗಿಸುವ ನಿಯಮಗಳು: ಸನಾತನ ಧರ್ಮದಲ್ಲಿ ದೀಪವನ್ನು ಹಚ್ಚದೆ ಪೂಜೆ ಪೂರ್ಣವಾಗುವುದಿಲ್ಲ. ವಿಶೇಷ ಸಂದರ್ಭಗಳಲ್ಲಿ ದೀಪವನ್ನು ಬೆಳಗಿಸುವುದು ಕೂಡ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ ಪೂಜೆಯ ವೇಳೆ ದೀಪಗಳನ್ನು ಹಚ್ಚುವುದಕ್ಕೂ ಕೆಲವು ನಿಯಮಗಳಿವೆ.
ಎಲ್ಲಾ ತೊಂದರೆಗಳನ್ನು ತೊಡೆದುಹಾಕಲು ಮತ್ತು ದೇವರ ಆಶೀರ್ವಾದ ಪಡೆಯಲು ದೈನಂದಿನ ಪೂಜಾ ವಿಧಾನದ ಮಾರ್ಗವು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ನಿತ್ಯಪೂಜೆ, ಮಂತ್ರ ಪಠಣದಿಂದ ನಂಬಿಕೆ ಹುಟ್ಟುವುದು ಮಾತ್ರವಲ್ಲ, ಮನಸ್ಸಿನಲ್ಲಿ ಏಕಾಗ್ರತೆ ಮತ್ತು ಬಲವಾದ ಇಚ್ಛಾಶಕ್ತಿ ತುಂಬುತ್ತದೆ. ನಾವು ಯಾವುದೇ ರೀತಿಯ ಕೆಲಸವನ್ನು ದೃಢಸಂಕಲ್ಪದಿಂದ ಮಾಡಬೇಕಾದರೆ ದೈವಬಲ ಮುಖ್ಯ. ದಿನನಿತ್ಯ ಪೂಜೆಗಳನ್ನು ಹೀಗೆ ಮಾಡಿದರೆ ಒಳಿತು.
Coconut Astrology Tips : ಸನಾತನ ಧರ್ಮದಲ್ಲಿ ತೆಂಗಿನಕಾಯಿಗೆ ಪ್ರಮುಖ ಸ್ಥಾನಮಾನ ನೀಡಲಾಗಿದೆ. ಶ್ರೀಫಲ ಎಂದರೆ ಹಣ್ಣುಗಳಲ್ಲಿ ಅತ್ಯುತ್ತಮವಾದದ್ದು, ತೆಂಗಿನಕಾಯಿಯ ಬಳಕೆಯಿಲ್ಲದೆ, ಪೂಜೆ, ಶುಭ ಕಾರ್ಯಗಳು ಅಪೂರ್ಣ.
ಅನೇಕ ಬಾರಿ ಪೂಜೆ ಮಾಡುವಾಗ ಕೈಯಿಂದ ಕೆಲವು ವಸ್ತುಗಳನ್ನು ಜಾರಿ ಬೀಳುತ್ತವೆ. ಇವೆಲ್ಲವೂ ತಿಳಿಯದೆ ನೆಲದ ಮೇಲೆ ಬೀಳುವ ವಸ್ತುಗಳು. ಆದರೆ ಧಾರ್ಮಿಕ ನಂಬಿಕೆಗಳ ಪ್ರಕಾರ, ಅಂತಹ ಘಟನೆಗಳು ಸಂಭವಿಸುವುದು ಅಶುಭವೆಂದು ಪರಿಗಣಿಸಲಾಗಿದೆ. ಇಂದು ನಾವು ಅಂತಹ ಕೆಲವು ವಿಷಯಗಳ ಬಗ್ಗೆ ತಿಳಿಸುತ್ತೇವೆ.
ಚೈತ್ರ ನವರಾತ್ರಿ ಏಪ್ರಿಲ್ 2ರಿಂದ ಪ್ರಾರಂಭವಾಗಿ ಏಪ್ರಿಲ್ 11ರವರೆಗೆ ಇರುತ್ತದೆ. ನವರಾತ್ರಿಯಲ್ಲಿ ತಾಯಿ ದುರ್ಗೆಯ 9 ರೂಪಗಳನ್ನು ಪೂಜಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನವರಾತ್ರಿಯ 9 ದಿನಗಳಲ್ಲಿ ಕೆಲವು ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬಾರದು.
Coconut: ತೆಂಗಿನಕಾಯಿಯನ್ನು ಹಿಂದೂ ಧರ್ಮದಲ್ಲಿ ಪವಿತ್ರ ಫಲ ಎಂದು ಪರಿಗಣಿಸಲಾಗಿದೆ. ಪೂಜೆ, ಹವನ ಮತ್ತು ಯಾಗ ಇತ್ಯಾದಿಗಳಲ್ಲಿ ಇದನ್ನು ಬಳಸುವುದಕ್ಕೆ ಇದು ಕಾರಣವಾಗಿದೆ. ತೆಂಗಿನಕಾಯಿಯನ್ನು ಇತರ ಅನೇಕ ಶುಭ ಕಾರ್ಯಗಳಿಗೆ ಬಳಸಲಾಗುತ್ತದೆ. ಇದಲ್ಲದೆ ತೆಂಗಿನ ನೀರನ್ನು ಅಮೃತದಂತೆ ಪರಿಗಣಿಸಲಾಗುತ್ತದೆ. ಧರ್ಮಗ್ರಂಥಗಳಲ್ಲಿ ಇದನ್ನು ಶ್ರೀ ಫಲ್ ಎಂದು ಕರೆಯಲಾಗುತ್ತದೆ.
ದೇವಾದಿದೇವ ಶಿವ ಒಮ್ಮೆ ಒಲಿದರೆ ಕುಬೇರನ ಖಜಾನೆಯ ಮಳೆಯೇ ತನ್ನ ಭಕ್ತರ ಸುರಿಯುತ್ತಾನೆ. ಕ್ರೋಧಿತನಾದರೆ ತ್ರಿನೇತ್ರಧಾರಿ ಇಡೀ ಬ್ರಹ್ಮಾಂಡವನ್ನೇ ಸುಟ್ಟು ಬೂದಿ ಮಾಡುತ್ತಾನೆ ಎಂದು ಶಾಸ್ತ್ರಗಳು ಹೇಳುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.