Which part of the body does not have blood supply: ಇನ್ನು ನಮ್ಮ ದೇಹಕ್ಕೆ ರಕ್ತ ಅತ್ಯಂತ ಮುಖ್ಯ. ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಪೂರೈಸುವ ಏಕೈಕ ಅಂಶವೇ ರಕ್ತ. ದೇಹದ ಉಷ್ಣತೆಯನ್ನು ನಿಯಂತ್ರಿಸುವಲ್ಲಿಯೂ ಇದು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ರಕ್ತವು ಕಣ್ಣುಗಳ ಮೇಲಿನ ಪದರವಾದ ಕಾರ್ನಿಯಾವನ್ನು ತಲುಪುವುದಿಲ್ಲ. ಇದಕ್ಕೆ ಕಾರಣ ಕಾರ್ನಿಯಾದಲ್ಲಿ ಯಾವುದೇ ರಕ್ತನಾಳಗಳಿಲ್ಲ. ಬದಲಾಗಿ ಅದು ನರಗಳ ಜಾಲವನ್ನು ಒಳಗೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.