ತೂಕ ನಷ್ಟಕ್ಕೆ ಬಹಳ ಮುಖ್ಯ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ನೀವು ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ 1-2 ಗ್ಲಾಸ್ ಬೆಚ್ಚಗಿನ ನೀರನ್ನು ಕುಡಿಯಬೇಕು. ಇದು ನಿಮ್ಮ ದೇಹವನ್ನು ಹೈಡ್ರೀಕರಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ಕೊಬ್ಬನ್ನು ವೇಗವಾಗಿ ಕರಗಿಸಲು ಸಹಾಯ ಮಾಡುತ್ತದೆ.
ಅನೇಕ ಜನರು ಅಧಿಕ ತೂಕ ಹೊಂದಿರುತ್ತಾರೆ ಮತ್ತು ಇನ್ನೂ ಕೆಲವರು ತುಂಬಾ ಕಡಿಮೆ ತೂಕ ಹೊಂದಿರುತ್ತಾರೆ. ಆದರೆ ತೂಕ ಹೆಚ್ಚು ನಟ ಕಡಿಮೆ ಮಾಡಿಕೊಳ್ಳಲು ಪರದಾಡುತ್ತಿದ್ದರೆ , ಈ ಕೆಲವು ಸಲಹೆಗಳನ್ನು ಅನುಸರಿಸಿ.
ವೇಟ್ ರೆಡ್ಯುಸ್ ಮಾಡಿ ಸ್ಲಿಮ್ ಆಗೋದು ಈಗ ಒಂದು ರೀತಿಯಲ್ಲಿ ಹಲವರ ಹಠವಾಗಿ ಬದಲಾಗಿದೆ. ತೂಕ ಇಳಿಸಿಕೊಳ್ಳುವ ಭರದಲ್ಲಿ ತಾವು ಅಪಾಯವನ್ನು ಮೈಮೇಲೆ ಎಳೆದುಕೊಳ್ತಿದ್ದೇವೆ ಅನ್ನೋ ಕಲ್ಪನೆಯೇ ಅಂತವರಿಗಿರಲ್ಲ. ಹಾಗಿದ್ರೆ ವೇಗವಾಗಿ ತೂಕ ಕರಗಿಸುವ ಹಠದಲ್ಲಿ ಏನೆಲ್ಲಾ ಅವಾಂತರಗಳು, ಅಪಾಯಗಳು ಎದುರಾಗಬಹುದು, ತೋರಿಸ್ತೀವಿ ನೋಡಿ.
Weight Loss Home Remedies: ಇತ್ತೀಚೀನ ದಿನಗಳಲ್ಲಿ 18 ವರ್ಷ ದಾಟುತ್ತಿದ್ದಂತೆ ಬೊಜ್ಜು ಪ್ರಾರಂಭವಾಗುತ್ತದೆ. ಹೆಚ್ಚಿನವರಿಗೆ ತಾವು ಸೇವಿಸುವ ಆಹಾರದಲ್ಲಿ ಕ್ರಮವಿಲ್ಲದೇ ಇದ್ದಾಗ ದೇಹವು ಕೊಬ್ಬಿನಾಂಶದಿಂದ ಕೂಡುತ್ತದೆ.
ನಮ್ಮ ದೇಶದಲ್ಲಿ ಅತಿ ಹೆಚ್ಚು ಸೇವಿಸುವ ಆಹಾರವೆಂದರೆ ಅಕ್ಕಿ. ಅನೇಕ ಜನರು ಅನ್ನವಿಲ್ಲದೆ ಊಟದ ಬಗ್ಗೆ ಯೋಚಿಸುವುದಿಲ್ಲ. ನಿತ್ಯವೂ ಅನ್ನ ತಿನ್ನುವ ಬಗ್ಗೆ ವಿವಿಧ ಅಭಿಪ್ರಾಯಗಳು ಕೇಳಿಬರುತ್ತಿವೆ. ಅಕ್ಕಿಯ ನಿಯಮಿತ ಸೇವನೆಯು ಒಳ್ಳೆಯದು ಮತ್ತು ಕೆಟ್ಟದು ಎಂದು ಹೇಳಲಾಗುತ್ತದೆ. ಅನ್ನವನ್ನು ತಿನ್ನುವುದರಿಂದ ತೂಕ ಹೆಚ್ಚಾಗುವುದು ಮತ್ತು ಮಧುಮೇಹಕ್ಕೆ ಕಾರಣವಾಗುತ್ತದೆ ಎನ್ನಲಾಗುತ್ತದೆ. ಬಿಳಿ ಅನ್ನವನ್ನು ಸ್ವತಃ ತಿನ್ನುವುದು ಅತ್ಯಂತ ಅಪಾಯಕಾರಿ ಏಕೆಂದರೆ ಅದರಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಕಡಿಮೆ.
ಸ್ಥೂಲಕಾಯ ದೇಹವನ್ನು ಹಲವು ರೋಗಗಳಿಗೆ ಮನೆ ಮಾಡಿಕೊಡುತ್ತದೆ.ಇದೇ ವೇಳೆ ಸ್ಥೂಲಕಾಯದ ಸಮಸ್ಯೆಯು ಬಹಳ ವೇಗವಾಗಿ ಹೆಚ್ಚಾಗುತ್ತಿದ್ದು, ಇದರಿಂದ ಜನರು ಥೈರಾಯ್ಡ್, ಮಧುಮೇಹ, ಅಧಿಕ ಬಿಪಿ, ಇತ್ಯಾದಿ ಗಂಭೀರ ಕಾಯಿಲೆಗಳಿಗೆ ಗುರಿಯಾಗುತ್ತಿದ್ದಾರೆ. ನಮ್ಮ ತೂಕ ಹೆಚ್ಚಾಗಲು ಪ್ರಮುಖ ಕಾರಣ ಎಂದರೆ ನಮ್ಮ ಕಳಪೆ ಮಟ್ಟದ ಜೀವನಶೈಲಿ ಆಗಿದೆ. ಇದಲ್ಲದೆ, ಇತರ ಅನೇಕ ಅಭ್ಯಾಸಗಳು ದೇಹದ ತೂಕ ಹೆಚ್ಚಳಕ್ಕೆ ಕಾರಣವಾಗಿವೆ, ಉದಾಹರಣೆಗೆ ರಾತ್ರಿ ತಡವಾಗಿ ತಿನ್ನುವುದು, ತಡವಾಗಿ ಮಲಗುವುದು, ಬೆಳಿಗ್ಗೆ ತಡವಾಗಿ ಏಳುವುದು, ವ್ಯಾಯಾಮ ಮಾಡದಿರುವುದು ಇತ್ಯಾದಿ ಇವುಗಳಲ್ಲಿ ಶಾಮೀಲಾಗಿವೆ. ಆದರೆ, ಎಲ್ಲಾ ವಯಸ್ಸಿನ ಜನರು ತೂಕ ಇಳಿಕೆ ಮಾಡಬಹುದು ಎಂದರೆ ನಿಮಗೂ ಕೂಡ ಆಶ್ಚರ್ಯವಾಗಬಹುದು.
Cumin - Fennel Water Benefits: ಜೀರಿಗೆ ಮತ್ತು ಸೋಂಪು ಕಾಳಿನ ನೀರನ್ನು ಕುಡಿಯುವುದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಜೀರಿಗೆ ಮತ್ತು ಸೋಂಪು ಕಾಳಿನ ನೀರು ನೈಸರ್ಗಿಕ ಡಿಟಾಕ್ಸ್ ಪಾನೀಯವಾಗಿ ಕಾರ್ಯನಿರ್ವಹಿಸುತ್ತದೆ.
Weight loss Soup For All: ಕೆಲವು ಸೂಪ್ಗಳು ತೂಕವನ್ನು ಕಡಿಮೆ ಮಾಡಲು ಬಹಳ ಪ್ರಯೋಜನಕಾರಿಯಾಗಿವೆ. ನೀವು ನಿಮ್ಮ ಆಹಾರದಲ್ಲಿ ಸ್ವಲ್ಪ ಸೂಪ್ ಅನ್ನು ಸೇರಿಸಿದರೆ, ನೀವೂ ಕೂಡ ನಿಮ್ಮ ತೂಕವನ್ನು ಖಂಡಿತವಾಗಿ ಇಳಿಕೆ ಮಾಡಿಕೊಳ್ಳಬಹುದು. ಈ ಸೂಪ್ ಗಳು ಯಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ,
Weight loss Soup : ಕೆಲವು ಸೂಪ್ಗಳು ತೂಕವನ್ನು ಕಡಿಮೆ ಮಾಡಲು ತುಂಬಾ ಪ್ರಯೋಜನಕಾರಿಯಾಗಿರುತ್ತದೆ. ನಿಮ್ಮ ಆಹಾರದಲ್ಲಿ ಸೂಪ್ ಅನ್ನು ಸೇರಿಸಿದರೆ, ನಿಮ್ಮ ತೂಕವನ್ನು ಖಂಡಿತವಾಗಿ ಕಡಿಮೆ ಮಾಡಬಹುದು. ಅಂತಹ ಸೂಪ್ಗಳು ಯಾವುವು ತಿಳಿಯೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.