BJP ವರಿಷ್ಠರು ಹಳೇ ಮೈಸೂರು ಭಾಗವನ್ನೇ ಟಾರ್ಗೆಟ್ ಮಾಡಿಕೊಂಡಿದ್ದಾರೆ.. ಲಿಂಗಾಯತ ಮತ ಸೆಳೆಯಲು ಕೇಸರಿ ಹೈಕಮಾಂಡ್ ಸ್ಕೆಚ್ ಹಾಕಿದೆ.. ಹಳೇ ಮೈಸೂರು ಭಾಗಕ್ಕೆ ಇಂದು ʻಮರಿಹುಲಿʼ ವಿಜಯೇಂದ್ರ ಎಂಟ್ರಿಯಾಗಲಿದೆ..
Karnataka assembly Election: ಸಚಿವ ವಿ. ಸೋಮಣ್ಣ ಇಂದು ಮಾರ್ನಿಂಗ್ ವಾಕ್ ನಿಂದಲೇ ಚಾಮರಾಜನಗರದಲ್ಲಿ ಮತಬೇಟೆ ಆರಂಭಿಸಿದರು. ಚಾಮರಾಜನಗರದ ವಿವಿಧ ಬಡಾವಣೆಗಳು, ಟೀ ಅಂಗಡಿಗಳಿಗೂ ಎಡತಾಕಿದ ಸೋಮಣ್ಣ ತನಗೊಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು.
ಬಿಜೆಪಿ ವರಿಷ್ಠರು ಹಳೇ ಮೈಸೂರು ಭಾಗವನ್ನೇ ಟಾರ್ಗೆಟ್ ಮಾಡಿಕೊಂಡಿದ್ದಾರೆ.. ಲಿಂಗಾಯತ ಮತ ಸೆಳೆಯಲು ಕೇಸರಿ ಹೈಕಮಾಂಡ್ ಸ್ಕೆಚ್ ಹಾಕಿದೆ.. ಹಳೇ ಮೈಸೂರು ಭಾಗಕ್ಕೆ ಇಂದು ʻಮರಿಹುಲಿʼ ವಿಜಯೇಂದ್ರ ಎಂಟ್ರಿಯಾಗಲಿದೆ.
Karnataka Election 2023 : ಯಡಿಯೂರಪ್ಪರ ರಾಜಕೀಯ ಭವ್ಯ ಭವಿಷ್ಯಕ್ಕೆ ಮುನ್ನುಡಿ ಬರೆದಿತ್ತು ಸಿಕೆಆರ್ 454. ನಾಮಪತ್ರ ಸಲ್ಲಿಸುವಾಗಲೆಲ್ಲಾ ಈ ನಂಬರ್ ಶುಭಶಕುನವನ್ನೇ ನುಡಿಯುತ್ತಿತ್ತು. ತಂದೆಯ ಪಾಲಿಗೆ ಅದೃಷ್ಟ ತಂದಿದ್ದ ಈ ನಂಬರ್ ಮಗನಿಗೂ ಲಕ್ಕಿಯಾಗಿ ಸಾಬೀತಾಗಲಿದೆಯಾ ?
ಆರು ಹಲ್ಲಿನ ಟಗರು ಗುದ್ದಲಿಕ್ಕೆ ತಯಾರಾಗೇ ಹಿಂದೆ ಸರಿದಿದೆ. ಇಷ್ಟು ದಿನದ್ದೇ ಒಂದು ಲೆಕ್ಕ, ಇನ್ಮುಂದೆ ಇನ್ನೊಂದು ಲೆಕ್ಕ ಎಂದು ಕೊಪ್ಪಳದ ಬಿಜೆಪಿ ಕಾರ್ಯಕ್ರಮದಲ್ಲಿ ಶಾಸಕ ರಾಜುಗೌಡ ಹೇಳಿದ್ರು.
ಹಾಲಿ ಶಾಸಕರಿಗೆ ಟಿಕೆಟ್: ಸಂಸದರು ಇದೇ ವೇಳೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ, ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ಕೊಡಲಾಗುತ್ತದೆ ಎನ್ನುವ ಮೂಲಕ ಕೊಳ್ಳೇಗಾಲದಲ್ಲಿ ಶಾಸಕ ಎನ್.ಮಹೇಶ್ ಹಾಗೂ ಗುಂಡ್ಲುಪೇಟೆಗೆ ಸಿ.ಎಸ್.ನಿರಂಜನ ಕುಮಾರ್ ಹೆಸರು ಫೈನಲ್ ಆಗಿರುವ ಬಗ್ಗೆ ಪರೋಕ್ಷವಾಗಿ ಸುಳಿವು ಕೊಟ್ಟರು.
ವಿಜಯೇಂದ್ರ ಭಾಷಣಕ್ಕೂ ಮುನ್ನ ಅಭಿಮಾನಿಗಳ ಕೇಕೆ, ಚಪ್ಪಾಳೆ. ಕೈ ಬೀಸಿ ಅಭಿಮಾನಿಗಳಿಗೆ ಸುಮ್ಮನಿರಿಸಿದ ವಿಜಯೇಂದ್ರ. ನೀವು ಹಿಂಗೆ ಗಲಾಟೆ ಮಾಡ್ತಿದ್ರೆ , ನೋಡಿ ಏನಾಗುತ್ತೋ. ಸಿಎಂ ಕೂಡ ಇಲ್ಲೇ ಇದ್ದಾರೆ ಎಂದ್ರು.
ವಿಪಕ್ಷದವರು ಕೂಡಾ ಯಡಿಯೂರಪ್ಪ ಅವರ ಬಗ್ಗೆ ಒಳ್ಳೆಯ ಮಾತಾಡಿದ್ದಾರೆ. ಅದೇ ರೀತಿ ಜನಾರ್ದನ ರೆಡ್ಡಿ ಅವರೂ ಒಳ್ಳೆಯ ಮಾತನಾಡಿದ್ದಾರೆ. ಇದರ ಅರ್ಥ ರೆಡ್ಡಿ ಪಕ್ಷಕ್ಕೆ ಯಡಿಯೂರಪ್ಪ ಅವರ ಬೆಂಬಲ ಇದೆ ಅಂತಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. ಯಡಿಯೂರಪ್ಪ ಅವರು ಹಿಂದೆ ನಿಂತು ರಾಜಕೀಯ ಮಾಡಿದವರಲ್ಲ. ನೇರವಾಗಿ ರಾಜಕಾರಣ ಮಾಡುವ ಎದೆಗಾರಿಕೆ ಯಡಿಯೂರಪ್ಪ ಅವರಿಗೆ ಇದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ತುಮಕೂರಿನ ತ್ರಿವಿಧ ದಾಸೋಹ ಸಿದ್ದಗಂಗಾ ಮಠಕ್ಕೆ ಬಿಎಸ್ವೈ ಪುತ್ರ ವಿಜಯೇಂದ್ರ ಭೇಟಿ ನೀಡಿದ್ರು. ಶ್ರೀಗಳ ದರ್ಶನ ಪಡೆದು ಹೊರ ಬರುತಿದ್ದಂತೆ ನೂರಾರು ಮಂದಿ ಅವರ ಕಾಲಿಗೆ ಬಿದ್ದು ಸಂಕಷ್ಟವನ್ನು ಹೇಳಿಕೊಂಡರು. ಪೊಲೀಸ್ ನೇಮಕಾತಿಯ ವಯೋಮಿತಿ ಹೆಚ್ಚಿಸಿ ಎಂದು ಕಾಲಿಗೆ ಬಿದ್ದು ಮನವಿ ಸಲ್ಲಿಸಿದ್ರು.
ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಧೆ ಮಾಡ್ತಾರೆ ಎಂದಿದ್ದ ಬಿಎಸ್ವೈ ಹೇಳಿಕೆ ಬದಲಿಸಿದ್ದಾರೆ. ನಾನು ನೀಡಿರೋ ಹೇಳಿಕೆ ಅನಿರೀಕ್ಷಿತ. ವಿಜಯೇಂದ್ರ ಎಲ್ಲಿ ಸ್ಪರ್ಧಿಸಬೇಕು ಅನ್ನೋದನ್ನು ಹೈಕಮಾಂಡ್ ತೀರ್ಮಾನಿಸುತ್ತೆ ಎಂದಿದ್ದಾರೆ..
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧೆ ಖಚಿತ. ಆದ್ರೆ ಕ್ಷೇತ್ರ ನಿರ್ಧಾರವಾಗಿಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಮುಂಬರುವ ಚುನಾವಣೆಯಲ್ಲಿ 140 ಕ್ಷೇತ್ರಗಳನ್ನು ಗೆದ್ದು, ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂಬುದು ನಮ್ಮ ದೃಷ್ಟಿ. ಆ ದೃಷ್ಟಿಯಿಂದ ರಾಜ್ಯಪ್ರವಾಸ ಪ್ರಾರಂಭವಾಗಿದೆ ಎಂದು ಬಿಎಸ್ವೈ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.