Vastu Tips: ವಾಸ್ತು ಎಂಬುದು ನಮ್ಮ ಜೀವನದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಜೀವನದಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿ, ಜೀವನದಲ್ಲಿನ ಕೆಟ್ಟ ದಿನಗಳನ್ನು ತೆಗೆದು ಹಾಕುವಲ್ಲಿ ವಸ್ತು ತುಂಬಾ ಸಹಾಯ ಮಾಡುತ್ತದೆ. ಅದರಂತೆ ಕೆಲವು ವಸ್ತುಗಳನ್ನು ತಲೆದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ನಿಮ್ಮ ಜೀವನದಲ್ಲಿನ ನಕಾರಾತ್ಮಕ ಶಕ್ತಿಯನ್ನು ತೆಗೆದು ಹಾಕುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.
VASTU TIPS: ಕೆಲವರು ಯಾವಾಗಲೂ ಹಣಕಾಸಿನ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಎಷ್ಟೇ ದುಡಿದರೂ ತಿಂಗಳಾಂತ್ಯದಲ್ಲಿ ಸಾಲದ ಸುಳಿಗೆ ಸಿಲುಕುತ್ತಾರೆ. ನೀವು ಸಹ ಇಂತಹದ್ದೆ ಪರಿಸ್ಥಿತಿಯನ್ನು ಎದುರಿಸುತ್ತಿದ್ದೀರಾ? ಇದಕ್ಕೆ ಪರಿಹಾರ ಇದೆ, ಲಕ್ಷ್ಮಿಯನ್ನು ನಿಮ್ಮತ್ತ ಎಳೆಯಲು ಈ ಯಾವುದೇ ಜಪ ತಪ ಬೇಡ, ಮನೆಯಲ್ಲಿ ಈ ವಸ್ತುಗಳನ್ನು ಮನೆಯಲ್ಲಿಡಿ ಸಾಕು ಅಷ್ಟೈಶರ್ಯ ನಿಮ್ಮ ಮನೆಯ ಬಾಗಿಲನ್ನು ಹುಡುಕುತ್ತಾ ಬರುತ್ತದೆ.
Vastu tips to attract Money : ವಾಸ್ತು ಶಾಸ್ತ್ರದ ತಜ್ಞರ ಪ್ರಕಾರ, ಮನೆಯ ಪ್ರಗತಿಗೆ ಕನ್ನಡಿ ತುಂಬಾ ಪರಿಣಾಮಕಾರಿಯಾಗಿದೆ. ಇದರೊಂದಿಗೆ, ಸರಿಯಾದ ಕನ್ನಡಿಯನ್ನು ಆಯ್ಕೆ ಮಾಡುವುದು ಸಹ ಮುಖ್ಯವಾಗಿದೆ. ಮನೆಯಲ್ಲಿರುವ ಹೊಸ ಕನ್ನಡಿಯು ಹೊಸ ವರ್ಷದಲ್ಲಿ ಹೊಸ ಸಂತೋಷವನ್ನು ಕಾಣುವಂತೆ ಮಾಡುತ್ತದೆ. ಇದು ಮನೆಯಲ್ಲಿ ಸಮೃದ್ಧಿಯನ್ನು ತರುತ್ತದೆ.
Vastu Tips For Diwali: ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಗೆ ಮನೆಯಲ್ಲಿನ ಅಶುಭ ವಸ್ತುಗಳು ಇಷ್ಟವಾಗುವುದಿಲ್ಲ. ಅಶುಭಗಳಿರುವ ಮನೆಯಲ್ಲಿ ಅವಳು ವಾಸಿಸುವುದಿಲ್ಲ, ಅದಕ್ಕಾಗಿಯೇ ನೀವು ಮರೆತರೂ ಅಂತಹ ತಪ್ಪನ್ನು ಮಾಡಬಾರದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.