ಸಂತೋಷಕ್ಕಾಗಿ ವಾಸ್ತು ಸಲಹೆಗಳು: ಮನೆಯಲ್ಲಿರುವ ವಾಸ್ತು ದೋಷಗಳು ವ್ಯಕ್ತಿಯ ಪ್ರಗತಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತವೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಲು ಮನೆಯಲ್ಲಿ ಕೆಲವು ವಸ್ತುಗಳನ್ನು ಇಡುವುದು ಬಹಳ ಮುಖ್ಯ. ಈ ವಿಷಯಗಳ ಬಗ್ಗೆ ತಿಳಿಯಿರಿ.
Vastu Tips for Happiness: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮನೆಯಲ್ಲಿ ನಿತ್ಯವೂ ಧೂಪ ಮತ್ತು ದೀಪಗಳನ್ನು ಬೆಳಗಿಸಿದರೆ ನಕಾರಾತ್ಮಕ ಶಕ್ತಿ ದೂರವಾಗಿ ಮನೆಯಲ್ಲಿ ಸುಖ ಸಂತೋಷ ಇರುತ್ತದೆ.
Vastu Tips For Happiness - ವಾಸ್ತು ಶಾಸ್ತ್ರದಲ್ಲಿ ನೀವು ಮನೆಯಲ್ಲಿ ಇರಿಸುವ ಪ್ರತಿಯೊಂದು ವಸ್ತುವಿಗೆ ವಿಶೇಷ ಮಹತ್ವವಿದೆ. ವಾಸ್ತುವಿನ ಕೆಲವು ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ಸದಾ ನೆಲೆಸುತ್ತದೆ. ಇದಲ್ಲದೆ ಧನಲಾಭದ ಯೋಗಗಳು ಕೂಡ ನಿರ್ಮಾಣವಾಗುತ್ತವೆ.
BATHROOM VASTU TIPS - ಮನೆ ಕಟ್ಟುವಾಗ (VASTU TIPS FOR HOME) ಅಥವಾ ಖರೀದಿಸುವಾಗ ವಾಸ್ತುವಿನ (VASTU TIPS FOR OFFICE) ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯ. ಸಾಮಾನ್ಯವಾಗಿ, ಜನರು ಶುಚಿಯಾಗಲು ಸ್ನಾನಗೃಹಕ್ಕೆ ಹೋಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಸ್ನಾನಗೃಹವು ನಕಾರಾತ್ಮಕ ಶಕ್ತಿಯ ಉಗ್ರಾಣವಾಗಿರಬಾರದು.
Vastu Tips For Home - ವಾಸ್ತು ಶಾಸ್ತ್ರದ (Vastu Shastra) ಪ್ರಕಾರ ಮನೆಯ ಉತ್ತರ ಮತ್ತು ಈಶಾನ್ಯ ದಿಕ್ಕಿಗೆ ವಿಶೇಷ ಮಹತ್ವವಿದೆ. ಈ ಎರಡೂ ದಿಕ್ಕುಗಳು ಆರ್ಥಿಕ ಸಮೃದ್ಧಿಗೆ ನೇರವಾಗಿ ಸಂಬಂಧಿಸಿವೆ. ಅಲ್ಲದೆ, ಈ ಎರಡೂ ದಿಕ್ಕುಗಳಲ್ಲಿನ ವಾಸ್ತು ದೋಷಗಳು ಹಣ ಮತ್ತು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತಂದೊಡ್ಡುತ್ತದೆ.
Vastu Shastra: ವಾಸ್ತು ಶಾಸ್ತ್ರದ ಪ್ರಕಾರ ಧನಾತ್ಮಕ ಶಕ್ತಿಯು ಮನೆಯಲ್ಲಿ ಸಂತೋಷವನ್ನು ಕಾಪಾಡುತ್ತದೆ. ಅಲ್ಲದೆ, ಕುಟುಂಬ ಸದಸ್ಯರು ಸಂತೋಷದಿಂದ ವಾಸಿಸುತ್ತಾರೆ. ಆಗ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ. ಮನೆಯಲ್ಲಿ ವಾಸ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಇದೇ ಕಾರಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.