Upadhyksha team : ಅನಿಲ್ ಕುಮಾರ್ ನಿರ್ದೇಶನದ ಸ್ಮಿತಾ ಉಮಾಪತಿ ನಿರ್ಮಾಣದಲ್ಲಿ ಜನೆವರಿ 26,2024 ರಂದು ತೆರೆ ಕಂಡ ಕನ್ನಡ ಭಾಷೆಯ ಹಾಸ್ಯ ನಾಟಕ ಚಲನಚಿತ್ರ ಇದಾಗಿದೆ. ಇದು ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚೊಚ್ಚಲ ಸಿನಿಮಾ ಇದಾಗಿದೆ. ಉಳಿದ ತಾರಾಗಣದಲ್ಲಿ ಮಲೈಕಾ ವಸುಪಾಲ್, ಪಿ. ರವಿಶಂಕರ್ , ಸಾಧು ಕೋಕಿಲ , ವೀಣಾ ಸುಂದರ್ ಮತ್ತು ಧರ್ಮಣ್ಣ ಕಡೂರ್ ಇದ್ದಾರೆ. (2014) ರಲ್ಲಿ ತೆರೆಕಂಡ , ಶರಣ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಅದ್ಯಕ್ಷ' ಸಿನಿಮಾದ ಮುಂದುವರಿದ ಭಾಗ ಇದಾಗಿದೆ.
Upadhyaksha Review: ಚಂದನವನದ ಹಾಸ್ಯನಟ ಚಿಕ್ಕಣ್ಣ, ಉಪಾಧ್ಯಕ್ಷ ಮೂಲಕ ನಾಯಕ ನಟನಾಗಿ ಅದೃಷ್ಟ ಪರೀಕ್ಷೆ ಮಾಡಲು ಹೊರಟಿದ್ದರು. ಗೆಜ್ಜೆಪುರ ಚೀ ತೂ ಸಂಘಕ್ಕೆ ಉಪಾಧ್ಯಕ್ಷನ ಕಥೆ ವೀಕ್ಷಕರಿಗೆ ಎಷ್ಟರ ಮಟ್ಟಿಗೆ ಮೆಚ್ಚುಗೆಯಾಗಿದೆ? ನಾಯಕ ನಟನಾಗಿ ಚಿಕ್ಕಣ್ಣ ಸಿನಿಪ್ರಿಯರ ಮನ ಗೆದ್ರಾ? ಇಲ್ಲಿದೆ ಸಂಪೂರ್ಣ ಮಾಹಿತಿ.
Sandalwood Movies: ಗಣರಾಜೋತ್ಸವದ ಸಂಭ್ರಮದಂದು ಆರು ಕನ್ನಡ ಸಿನಿಮಾಗಳು ರಿಲೀಸ್ ಆಗುತ್ತಾಯಿದೆ. ಆದರಿಂದ ಈ ವರ್ಷ ಜನವರಿ 26ಕ್ಕೆ ಪರ ಭಾಷೆ ಚಿತ್ರಗಳ ಅಬ್ಬರ ಕೊಂಚ ಕಡಿಮೆಯಾಗಿದ್ದು, ಕನ್ನಡ ಸಿನಿಮಾಗಳ ಸಂಭ್ರಮ ಜೋರಾಗಿದೆ.
Chikkanna Upadhyaksha movie : ನ್ಯಾಷುನಲ್ ಕ್ರಶ್ ರಶ್ಮಿಕಾ ಮಂದಣ್ಣ ಸಧ್ಯ ಭಾರತೀಯ ಸಿನಿರಂಗದ ಟಾಪ್ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸುಂದರಿ, ಹಿಟ್ ಮೇಲೆ ಹಿಟ್ ಪಡೆಯುತ್ತಿದ್ದಾರೆ. ಇತ್ತೀಚಿಗೆ ರಶ್ಮಿಕಾ ನಟನೆಯ ಅನಿಮಲ್ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಪಡೆದಿತ್ತು.
Dhruva Sarja Supports Chikkanna: ಹಾಸ್ಯನಟ ಚಿಕ್ಕಣ್ಣ ಮೊದಲ ಬಾರಿ ನಾಯಕ ನಟನಾಗಿ ಅಭಿನಯಿಸಿದ ಉಪಾಧ್ಯಕ್ಷ ಸಿನಿಮಾಗೆ ದರ್ಶನ್ ಸೇರಿ ಹಲವಾರು ನಟನರು ಸಾಥ್ ನೀಡುತ್ತಿರುವುದರ ಜೊತೆಗೆ ಇದೀಗ ನಟ ಧ್ರುವ ಸರ್ಜಾ ಸಹ ಸಪೋರ್ಟ್ ಮಾಡ್ತಿದ್ದಾರೆ.
Upadhyaksha Movie : ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ತುಂಬಾ ಬ್ಯುಸಿ ನಟ ಅಂದ್ರೆ ಅದು ಹಾಸ್ಯನಟ ಚಿಕ್ಕಣ್ಣ.ಚಿಕ್ಕಣ್ಣ ಯಾವುದೇ ಸಿನಿಮಾದಲ್ಲಿ ಇದ್ರೂ ನಗುವಿನ ಹೊಳೆಯನ್ನೇ ಹರಿಸಿಬಿಡ್ತಾರೆ.ಪ್ರತಿಯೊಬ್ಬ ಅಭಿಮಾನಿಯೂ ಚಿಕ್ಕಣ್ಣ ನಮ್ಮ ಮನೆ ಮಗ ಅಂತಲೇ ಭಾವಿಸಿದ್ದಾರೆ.ಇದೀಗ ಚಿಕ್ಕಣ್ಣ ಹೀರೋ ಆಗಿರೋ ಮ್ಯಾಟರ್ ನಿಮ್ಗೆ ಗೊತ್ತೇ ಇದೆ.
ಹಾಸ್ಯ ನಟ ಚಿಕ್ಕಣ್ಣನಿಗೆ ಇಂಡಸ್ಟ್ರಿಯಲ್ಲಿ ಎಲ್ಲಾ ಸ್ಟಾರ್ ನಟರು ಸ್ನೇಹಿತರು.ಯಾರೊಂದಿಗೂ ಚಿಕ್ಕಣ್ಣನಿಗೆ ಮುನಿಸಿಲ್ಲ. ಕಿಚ್ಚ ಸುದೀಪ್, ಶಿವಣ್ಣ, ದರ್ಶನ್, ಪುನೀತ್, ರಾಕಿಂಗ್ ಸ್ಟಾರ್ ಯಶ್ ಎಲ್ಲರು ಕೂಡ ಚಿಕ್ಕಣ್ಣನ ಆಪ್ತರೇ.
ಉಮಾಪತಿ ಫಿಲಂಸ್ ಅರ್ಪಿಸುವ, ಡಿ.ಎನ್ ಸಿನಿಮಾಸ್ ಲಾಂಛನದಲ್ಲಿ ಸ್ಮಿತಾ ಉಮಾಪತಿ ಹಾಗೂ ನಿರ್ಮಲ ಶ್ರೀನಿವಾಸ್ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸಾಧುಕೋಕಿಲ ಅವರ ಲೂಪ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ. ಅನಿಲ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.