Baking soda and lemon juice teeth whitening: ನಿಂಬೆ ಮತ್ತು ಸೋಡಾವನ್ನು ವಾರಕ್ಕೆ 1-2 ಬಾರಿ ಮಾತ್ರ ಬಳಸಿ. ತ್ವರಿತವಾಗಿ ಸ್ವಚ್ಛಗೊಳಿಸುವ ಸಲುವಾಗಿ ಹೆಚ್ಚು ಬಳಸುವುದು ಹಲ್ಲಿನ ದಂತಕವಚವನ್ನು ಹಾನಿಗೊಳಿಸುತ್ತದೆ. ನಿಂಬೆ ಮತ್ತು ಅಡಿಗೆ ಸೋಡಾದೊಂದಿಗೆ ಹಲ್ಲುಗಳನ್ನು ಸ್ವಚ್ಛಗೊಳಿಸಿದ ನಂತರ ಸ್ವಲ್ಪ ಸಮಯದವರೆಗೆ ಆಮ್ಲೀಯ ವಸ್ತುಗಳನ್ನು ತಿನ್ನುವುದನ್ನು ತಪ್ಪಿಸಿರಿ.
ಪ್ರತಿ ವ್ಯಕ್ತಿಗೂ ನಿತ್ಯ ಅಗತ್ಯವಾಗಿ ಬೇಕಾಗಿರುವ ವಸ್ತುಗಳಲ್ಲಿ ಟೂತ್ಪೇಸ್ಟ್ ಕೂಡ ಒಂದು. ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವು ಬಗೆಯ ವಿಧ ವಿಧವಾದ ಟೂತ್ಪೇಸ್ಟ್ಗಳು ಲಭ್ಯವಿದೆ. ನಮ್ಮಲ್ಲಿ ಕೆಲವರು ಟೇಸ್ಟ್ ನೋಡಿಯೇ ಟೂತ್ಪೇಸ್ಟ್ ಖರೀದಿಸುತ್ತಾರೆ. ಆದರೆ, ಟೂತ್ಪೇಸ್ಟ್ ಖರೀದಿಸುವಾಗ ಪ್ರಮುಖವಾಗಿ ಯಾವ ಅಂಶವನ್ನು ಗಮನಿಸಬೇಕು. ನಮ್ಮ ಹಲ್ಲುಗಳ ಆರೋಗ್ಯಕ್ಕೆ ಯಾವ ರೀತಿಯ ಟೂತ್ಪೇಸ್ಟ್ ಅಗತ್ಯ ಎಂದು ಎಂದಾದರೂ ಯೋಚಿಸಿದ್ದೀರಾ?
ಅನೇಕ ಜನರು ಟೂತ್ಪೇಸ್ಟ್ ಅನ್ನು ತಿನ್ನುವುದನ್ನು ನೀವು ನೋಡಿರಬೇಕು. ನಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸುವ ಟೂತ್ಪೇಸ್ಟ್ ಅನ್ನುಹೇಗೆ ತಯಾರಿಸಲಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಪ್ರತಿದಿನ ಬಳಸುವ ಟೂತ್ಪೇಸ್ಟ್ಗೆ ಏನನ್ನು ಸೇರಿಸಲಾಗುತ್ತದೆ ಎಂಬುದನ್ನು ಇಂದು ನಾವು ನಿಮಗೆ ಹೇಳುತ್ತೇವೆ.
ನಾವು ಬೆಳಿಗ್ಗೆ ಎದ್ದ ತಕ್ಷಣ ಮಾಡುವ ಮೊದಲ ಕೆಲಸವೆಂದರೆ ಹಲ್ಲುಗಳನ್ನು ಸ್ವಚ್ಛಗೊಳಿಸುವುದು. ಟೂತ್ ಬ್ರಷ್ ಮತ್ತು ಟೂತ್ಪೇಸ್ಟ್ ಅನ್ನು ಇದಕ್ಕಾಗಿ ಬಳಸಲಾಗುತ್ತದೆ. ಅನೇಕ ಜನರು ಟೂತ್ಪೇಸ್ಟ್ ಅನ್ನು ತಿನ್ನಲು ತುಂಬಾ ರುಚಿಯಾಗಿರುತ್ತದೆ ಎಂದು ಹೇಳುವುದನ್ನು ನೀವು ನೋಡಿರಬಹುದು. ನಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸುವ ಟೂತ್ಪೇಸ್ಟ್ಗೆ ಯಾವರೀತಿಯ ಕೆಮಿಕಲ್ಗಳನ್ನು ಬಳಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಈ ಬಗ್ಗೆ ನಾವು ಇಂದು ಮಾಹಿತಿಯನ್ನು ನೀಡಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.