Star Actor success Story: ಒಂದು ಕಾಲದಲ್ಲಿ 165 ರೂಪಾಯಿ ಸಂಬಳಕ್ಕೆ ವಾಚ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಸಾಮಾನ್ಯ ವ್ಯಕ್ತಿ ಇಂದು ಭಾರಿ ಸಂಭಾವನೆ ಪಡೆಯುವ ಕಲಾವಿದನಾಗಿದ್ದಾನೆ.
Famous Actor Real Life: ಈ ನಟ ಎರಡು ವಿಫಲ ಮದುವೆಗಳ ನಂತರ, ರಷ್ಯಾದ ಮಾಡೆಲ್ ಅನ್ನಾ ಲೆಜ್ನೆವಾ ಅವರನ್ನು ಮೂರನೇ ಬಾರಿಗೆ ವಿವಾಹವಾದರು. ಅವರು ಇಂದು ಒಂದು ರಾಜ್ಯದ ಉಪಮುಖ್ಯಮಂತ್ರಿಯೂ ಆಗಿದ್ದಾರೆ. ಹಾಗಾದರೇ ಯಾರವರು?
Tollywood Actor: ಸ್ಟಾರ್ ನಟರ ಸಂಭಾವನೆಗಳು ಸಾಮಾನ್ಯ ಜನರನ್ನು ನಿಬ್ಬೆರಗಾಗುವಂತೆ ಮಾಡುತ್ತವೆ.. ಅದೇ ರೀತಿ ಇದೀಗ ಬರೀ 5 ನಿಮಿಷಕ್ಕೆ 5 ಕೋಟಿ ಪಡೆಯುವ ಸ್ಟಾರ್ ನಟನ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ.. ಹಾಗಾದ್ರೆ ಯಾರು ಆ ನಟ ಅಂತೀರಾ.. ಇಲ್ಲಿದೆ ಉತ್ತರ..
Chiranjeevi Hanuman connection: ಮೆಗಾಸ್ಟಾರ್ ಚಿರಂಜೀವಿ ಹನುಮಂತನ ಪರಮ ಭಕ್ತ ಎನ್ನುವುದು ಎಲ್ಲರಿಗೂ ಗೊತ್ತು.. ಆದರೆ ಮೊದಲು ದೇವರನ್ನೇ ನಂಬಿರದ ಚಿರಂಜೀವಿ ಆಂಜನೇಯದ ಭಕ್ತನಾಗಿದ್ದು ಹೇಗೆ..? ಕಾರಣ ಏನು ಎನ್ನುವುದರ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ..
Illiyaraja Biopic: ಸಂಗೀತ ಮಾಂತ್ರಿಕ ಇಳಯರಾಜರವರ ಬಯೋಪಿಕ್ ಸಿನಿಮಾ ಮಾಡುವ ಬಗ್ಗೆ ಕಳೆದ ಕೆಲವು ತಿಂಗಳುಗಳಿಂದ ಸುದ್ದಿಯಲಿದ್ದು, ಇತ್ತೀಚಿನ ವರದಿಗಳ ಪ್ರಕಾರ, ಇಳಯರಾಜ ಪಾತ್ರಕ್ಕೆ ನಟ ಧನುಷ್ನನ್ನು ಆಯ್ಕೆ ಮಾಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.