Tardigrades history : 150 ಡಿಗ್ರಿ ಸೆಲ್ಸಿಯಸ್ ಅಥವಾ 302 ಡಿಗ್ರಿ ಫ್ಯಾರನ್ಹೀಟ್ನ ಶಾಖ ಮತ್ತು -457 ಡಿಗ್ರಿಗಳ ಶೀತವು ಯಾವುದೇ ಹಾನಿ ಮಾಡಲಾರದಷ್ಟು ಪ್ರಬಲ ಪ್ರಾಣಿ ಇದು. ಭೂಮಿಗೆ ಎಂತಹ ವಿಪತ್ತು ಬಂದರೂ ಮನುಷ್ಯರು ಸರ್ವನಾಶವಾದರೂ ಈ ಪ್ರಾಣಿಗೆ ಕಿಂಚಿತ್ತೂ ತೊಂದರೆ ಆಗುವುದಿಲ್ಲ.. ಯಾವುದು ಈ ಪ್ರಾಣಿ..? ಬನ್ನಿ ನೋಡೋಣ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.