Space X fails: ಎಲೋನ್ ಮಸ್ಕ್ ನೇತೃತ್ವದ ಸ್ಪೇಸ್ಎಕ್ಸ್ ತಮ್ಮ ಅತಿದೊಡ್ಡ, ಅತ್ಯಂತ ಶಕ್ತಿಶಾಲಿ ರಾಕೆಟ್ ಅನ್ನು ಗುರುವಾರ 4:37 ಕ್ಕೆ ಟೆಕ್ಸಾಸ್ನ ಸ್ಟಾರ್ಬೇಸ್ನಿಂದ ಉಡಾವಣೆ ಮಾಡಿತು.
ISRO Satellite GSAT-20 Launching:ಚಂದ್ರಯಾನದಂಥಹ ಅತ್ಯಂತ ಕಷ್ಟಕರವಾದ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿರುವ ಇಸ್ರೋ ಸ್ಪೇಸ್ಎಕ್ಸ್ನ ಸಹಾಯ ತೆಗೆದುಕೊಳ್ಳುವ ಸ್ಥಿತಿ ಎದುರಾಗಿರುವುದು ಯಾಕೆ ಎನ್ನುವ ಪ್ರಶ್ನೆ ಈಗ ಎಲ್ಲರನ್ನೂ ಕಾಡದೇ ಇರದು.
SpaceX Starship launch Fail: ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಈ ವಾರದ ಆರಂಭದಲ್ಲಿ ಹಾರಾಟಕ್ಕೆ ಸಂಬಂಧಿಸಿದಂತೆ ಎಲ್ಲಾ ಅಗತ್ಯ ಅನುಮೋದನೆಗಳನ್ನು ನೀಡಿತ್ತು. ಸರಿಸುಮಾರು 400 ಅಡಿ ಎತ್ತರದ 'ಸ್ಟಾರ್ಶಿಪ್' ವಿಶ್ವದ ಅತಿದೊಡ್ಡ ಮತ್ತು ಶಕ್ತಿಶಾಲಿ ರಾಕೆಟ್ ಆಗಿದೆ.
Elon Musk In China: ಎಲಾನ್ ಮಸ್ಕ್ ಅವರ ಸ್ಟಾರ್ ಲಿಂಕ್ ಅಂತರ್ಜಾಲ ಯೋಜನೆಯಿಂದ ಚೀನಾ ಗಾಬರಿಗೊಂಡಿದ್ದು, 13,000 ಉಪಗ್ರಹಗಳನ್ನು ಉಡಾವಣೆ ಮಾಡಲು ಸಿದ್ಧತೆ ನಡೆಸಿದೆ. ಎಲೋನ್ ಮಸ್ಕ್ ಇದುವರೆಗೆ 3000 ಉಪಗ್ರಹಗಳನ್ನು ಭೂಮಿಯ ಕೆಳಗಿನ ಕಕ್ಷೆಯಲ್ಲಿ ಉಡಾವಣೆ ಮಾಡಿದ್ದಾರೆ. ಉಕ್ರೇನ್ ಯುದ್ಧದಲ್ಲಿ ಮಸ್ಕ್ನ ಸ್ಟಾರ್ಲಿಂಕ್ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದೆ ಎನ್ನಲಾಗಿದೆ.
World's First Trillionaire! ಈ ಕುರಿತು "SpaceX Escape Velocity" ನೋಟ್ ನಲ್ಲಿ ಬರೆದಿರುವ ಮಾರ್ಗನ್ ಸ್ಟಾನ್ಲಿಯ ಆಡಮ್ ಜೋನಾಸ್, ಖಾಸಗಿ ಸ್ಪೇಸ್ ಎಕ್ಸ್ ಪ್ಲೋರೇಶನ್ ಕಂಪನಿ ತನ್ನ ರಾಕೆಟ್, ಉಡಾವಣಾ ವೆಹಿಕಲ್ ಹಾಗೂ ಸಹಾಯಕ ಮೂಲ ಸೌಕರ್ಯ ಚೌಕಟ್ಟಿನ ಸಹಾಯದಿಂದ ಪೂರ್ವಾಗ್ರಹಕ್ಕೆ ಸವಾಲೆಸಗಲಿದೆ ಎಂದು ಹೇಳಿದ್ದಾರೆ.
ನಾಸಾದ ಇಬ್ಬರು ಗಗನಯಾತ್ರಿಗಳನ್ನು ಕಳುಹಿಸಿದ ಸ್ಪೇಸ್ಎಕ್ಸ್ ಬಾಹ್ಯಾಕಾಶ ನೌಕೆಗೆ ದಿ ಕ್ರೂ ಡ್ರ್ಯಾಗನ್ ಎಂದು ಹೆಸರಿಸಲಾಗಿದೆ. ಗಗನಯಾತ್ರಿಗಳಾಗಿರುವ ಬಾಬ್ ಬೆನ್ಕೆನ್ ಮತ್ತು ಡೌಗ್ ಹರ್ಲಿಯನ್ನು ವರ್ಷ 2000ರಲ್ಲಿಯೇ ಈ ಕಾರ್ಯಾಚರಣೆಗೆ ಆಯ್ಕೆ ಮಾಡಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.