Mars: ಭೂಮಿಯನ್ನು ಹೊರತುಪಡಿಸಿ ಬೇರೆ ಯಾವುದೇ ಗ್ರಹದಲ್ಲಿ ಜೀವ ಇರುವ ಸಾಧ್ಯತೆ ಇದೆಯೇ? ವಿಜ್ಞಾನಿಗಳು ಈ ಬಗ್ಗೆ ಹಲವು ವರ್ಷಗಳಿಂದ ಸಂಶೋಧನೆ ನಡೆಸುತ್ತಿದ್ದಾರೆ. ಈ ಬಗ್ಗೆ ಹೊಸ ಮಾಹಿತಿಯೊಂದು ಸಂಶೋಧನೆಯ ಮೂಲಕ ತಿಳಿದಿದೆ.
ISRO : ಚಂದ್ರನ ಮೇಲೆ ಇಳಿಯುವವರೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಚಂದ್ರಯಾನ ಸರಣಿಯ ಚಂದ್ರನ ಶೋಧನೆಯನ್ನು ಮುಂದುವರೆಸಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದರು.
Aliens On Earth: ನೀವು ಚಲನಚಿತ್ರಗಳಲ್ಲಿ ಏಲಿಯನ್ ಗಳನ್ನು (Aliens) ನೋಡಿರಬಹುದು. ಆದರೆ, ಏಲಿಯನ್ ಗಳು ನಿಜವಾಗಲೂ ಅಸ್ತಿತ್ವದಲ್ಲಿವೆಯಾ? ಇದಕ್ಕೆ ಸಂಬಂಧಿಸಿದಂತೆ ವಿಜ್ಞಾನಿಗಳಲ್ಲೇ ಭಿನ್ನಾಭಿಪ್ರಾಯವಿದೆ. ಹಾಗೆ ನೋಡಿದರೆ, ಏಲಿಯನ್ ಗಳ ಕುರಿತು ಹಲವು ವಾದಗಳು ಮಂಡನೆಯಾಗಿವೆ.
Nasa spacecraft touches the Sun: ನಾಸಾ ಪ್ರಕಾರ, ಪಾರ್ಕರ್ ಸೋಲಾರ್ ಪ್ರೋಬ್ನ ಯಶಸ್ಸು ತಾಂತ್ರಿಕ ಆವಿಷ್ಕಾರಕ್ಕಿಂತ ಹೆಚ್ಚಿನದನ್ನು ಪ್ರತಿನಿಧಿಸುತ್ತದೆ. ಬಾಹ್ಯಾಕಾಶ ನೌಕೆಯ ಹೆಗ್ಗುರುತು ಕೆಂಪು-ಬಿಸಿ ನಕ್ಷತ್ರದ ಬಗ್ಗೆ ಹಳೆಯ ರಹಸ್ಯಗಳನ್ನು ಪರಿಹರಿಸುವ ಭರವಸೆಯನ್ನು ಪುನಃಸ್ಥಾಪಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.