Sleeping Disorders: ಆರೋಗ್ಯಕರ ಜೀವನಕ್ಕೆ ನಿದ್ರೆ ತುಂಬಾನೇ ಮುಖ್ಯ. ಹೀಗಾಗಿ ಪ್ರತಿದಿನ ಕನಿಷ್ಠ 6-8 ಗಂಟೆ ನಿದ್ರೆ ಮಾಡುವುದು ಅವಶ್ಯಕ. ನಿದ್ರೆಯಲ್ಲಿ ಆಗುವ ಏರು-ಪೇರು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
Sleeping Disorder: ಉತ್ತಮ ಗುಣಮಟ್ಟದ ಮತ್ತು ಗಾಢವಾದ ನಿದ್ರೆ ಪಡೆಯದಿರುವುದು ದೇಹದ ಮೇಲೆ ವಿವಿಧ ರೀತಿಯ ಪ್ರತಿಕೂಲ ಪ್ರಭಾವವನ್ನುಂಟು ಮಾಡುತ್ತದೆ. ಹೀಗಾಗಿ ನಿದ್ರೆಯ ಕೊರೆತೆಯಿಂದಾಗಿ ದೇಹದ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಇಂದು ನಾವು ಈ ಲೇಖನದಲ್ಲಿ ಮಾಹಿತಿಯನ್ನು ನೀಡುತ್ತಿದ್ದೇವೆ. (Lifestyle News In Kannada)
Remedies To Get Relief From Insomnia: ರಾತ್ರಿ ವೇಳೆ ಸರಿಯಾಗಿ ನಿದ್ರೆ ಬಾರದೇ ಇರುವ ಸ್ಥಿತಿಯನ್ನು ನಿದ್ರಾಹೀನತೆ ಎಂದು ಕರೆಯುತ್ತಾರೆ. ವಯಸ್ಸಾದವರಲ್ಲಿ ಈ ಸಮಸ್ಯೆ ಸರ್ವೇ ಸಾಮಾನ್ಯ. ಆದರೆ, ವಯಸ್ಕರಲ್ಲಿ, ಚಿಕ್ಕ ವಯಸ್ಸಿನವರಲ್ಲಿ ನಿದ್ರಾಹೀನತೆ ಸಮಸ್ಯೆಯೂ ಇತರೆ ರೋಗಗಳ ಎಚ್ಚರಿಕೆಯ ಗಂಟೆಯೂ ಆಗಿರಬಹುದು.
ಈ ವಿಚಿತ್ರ ಗ್ರಾಮದ ಹೆಸರು ಕಲಾಚಿ. ಈ ಗ್ರಾಮವು ಕಝಾಕಿಸ್ತಾನದಲ್ಲಿದೆ. ಈ ಗ್ರಾಮದ ಜನರು ನಿದ್ದೆ ಮಾಡಿದರೆ ಹಲವು ತಿಂಗಳುಗಳವರೆಗೆ ಏಳುವುದೇ ಇಲ್ಲವಂತೆ. ಈ ಕಾರಣಕ್ಕಾಗಿ ಈ ಗ್ರಾಮವನ್ನು ಸ್ಲೀಪಿ ಹಾಲೋ ವಿಲೇಜ್ ಎಂದೂ ಕರೆಯುತ್ತಾರೆ.
ನಾವು ಈ ಜಗತ್ತಿನಲ್ಲಿ ಒಬ್ಬಂಟಿಯಾಗಿರುವಂತೆ ತೋರುತ್ತದೆ. ಆದರೆ ಈ ಅನುಭವವು ನಾವು ಯೋಚಿಸುವುದಕ್ಕಿಂತ ಹೆಚ್ಚು ಸಾಮಾನ್ಯವಾಗಿದೆ. ಆದರೆ ಇದು ಏಕೆ ಸಂಭವಿಸುತ್ತದೆ? ಎಂಬುವುದಕ್ಕೆ ವಿಜ್ಞಾನಿಗಳು ಉತ್ತರ ಕಂಡುಕೊಂಡಿದ್ದಾರೆ.
ಬಾಳೆಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನೀವು ಕೇಳಿರಬಹುದು. ಬಾಳೆಹಣ್ಣಿನಲ್ಲಿ ಪೋಷಕಾಂಶಗಳು ಹೆಚ್ಚಾಗಿ ಕಂಡುಬರುತ್ತವೆ. ಇದನ್ನು ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ. ಆಯುರ್ವೇದದಲ್ಲೂ ಬಾಳೆಹಣ್ಣಿನ ಸೇವನೆಯನ್ನು ಶಕ್ತಿಯುತ ಎಂದು ವಿವರಿಸಲಾಗಿದೆ.
ಫಿಟ್ ಇಂಡಿಯಾ ನಡೆಸಿದ ಈ ಅಧ್ಯಯನ ಆಘಾತಕಾರಿ ಅಂಶವೊಂದನ್ನು ಬಹಿರಂಗಪಡಿಸಿದ್ದು, ಪುರುಷರಿಗಿಂತ ಮಹಿಳೆಯರು ಕಡಿಮೆ ನಿದ್ರಿಸುತ್ತಾರೆ ಮತ್ತು ಪುರುಷರಿಗಿಂತ ಹೆಚ್ಚು ಆರಾಮದಾಯಕರಾಗುತ್ತಾರೆ ಎಂದು ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.