ದೇಶಾದ್ಯಂತ ಇನ್ನೇನು ಕಾರ್ತಿಕ ಏಕಾದಶಿ, ತುಳಸಿ ಲಗ್ನ ಹಾಗೂ ವಿವಾಹ ಸೀಸನ್ ಆರಂಭಗೊಳ್ಳುತ್ತಿದೆ. ಅದಕ್ಕೂ ಮುನ್ನವೇ ಮಾರುಕಟ್ಟೆಯಲ್ಲಿ ಮಂಗಳವಾರ ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ.
ಯುಎಸ್ ಡಾಲರ್ನಲ್ಲಿನ ಬಲದಿಂದಾಗಿ ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ತೀವ್ರವಾಗಿ ಕುಸಿಯಿತು. ಜಾಗತಿಕ ಕಾರಣಗಳಿಂದಾಗಿ ದೇಶೀಯ ಬುಲಿಯನ್ ಮಾರುಕಟ್ಟೆಗಳು ಸಹ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ದೊಡ್ಡ ಕುಸಿತವನ್ನು ದಾಖಲಿಸಿದೆ.
US ಡಾಲರ್ ಮೌಲ್ಯದಲ್ಲಿ ಇಳಿಕೆಯಾದ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಇದರ ಪ್ರಭಾವ ದೇಸಿ ಮಾರುಕಟ್ಟೆಯ ಮೇಲೂ ಕೂಡ ಉಂಟಾಗಿದ್ದು, ದೇಸೀಯ ಮಾರುಕಟ್ಟೆಯಲ್ಲಿಯೂ ಕೂಡ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ.
ಹಬ್ಬಗಳ ಸೀಸನ್ ಆರಂಭಗೊಂಡಿದೆ. ಈ ಸೀಸನ್ ನಲ್ಲಿ ಒಂದು ವೇಳೆ ನೀವು ಚಿನ್ನ ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ, ಇಲ್ಲಿದೆ ನಿಮಗೊಂದು ಸುವರ್ಣಾವಕಾಶ. ಕಳೆದ ಕೆಲ ದಿನಗಳಿಂದ ಗಗನಮುಖಿಯಾಗಿದ್ದ ಚಿನ್ನದ ಬೆಲೆಯಲ್ಲಿ 6000 ರೂ. ಇಳಿಕೆಯಾಗಿದೆ. ಇಂದು ಆರಂಭಿಕ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ದೇಸಿ ಮಾರುಕಟ್ಟೆಯಲ್ಲಿ ಇಂದು ಬೆಳಗ್ಗೆ ಆರಂಭಿಕ ವಹಿವಾಟಿನಲ್ಲಿ ರೂ.1500 ಇಳಿಕೆ ಕಂಡುಬಂದಿದೆ.
ಬಹು ಸರಕು ವಿನಿಮಯ ಕೇಂದ್ರದಲ್ಲಿ ಚಿನ್ನದ ಬೆಲೆ ಇಂದು 10 ಗ್ರಾಂಗೆ 550 ರೂ.ಗಳಷ್ಟು ಏರಿಕೆ ಕಂಡು 54,560 ರೂ.ಗೆ ತಲುಪಿದೆ. ಎಂಸಿಎಕ್ಸ್ ಇಂದು ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ. ಬೆಳ್ಳಿ 6 ಶೇಕಡಾ ವೇಗವಾಗಿ ಪ್ರತಿ ಕೆಜಿಗೆ 69,999 ರೂ. ದಾಟಿದೆ.
ಈ ವರ್ಷದ ಆರಂಭದಲ್ಲಿ, ಚಿನ್ನವು ಹತ್ತು ಗ್ರಾಂಗೆ 39 ಸಾವಿರ ರೂ., ಇತ್ತು. ಇದುವರೆಗೆ ಹತ್ತು ಗ್ರಾಂಗೆ 49500 ರೂ. ತಲುಪಿದ್ದು ಒಂದು ವರ್ಷದಲ್ಲಿ ಚಿನ್ನದ ಬೆಲೆ ಶೇಕಡಾ 25 ರಷ್ಟು ಏರಿಕೆಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.