Actress Controversial Statement : 2012ರ ಸಮಯದಲ್ಲಿ ಶೆರ್ಲಿನ್ ಚೋಪ್ರಾ ಪ್ರಭಾವಿ ರಾಜಕಾರಣಿಯ ಮಗನೊಬ್ಬನ ಜತೆಗೆ ಶೆರ್ಲಿನ್ ಡೇಟಿಂಗ್ನಲ್ಲಿದ್ದರು. ಅಂದು ನಟಿ ಹೇಳಿದ್ದ ಹೇಳಿಕೆಯೊಂದು ಇಡೀ ಬಾಲಿವುಡ್ ಬೆಚ್ಚಿಬೀಳುವಂತೆ ಮಾಡಿತ್ತು. ಇದೀಗ ಶೆರ್ಲಿನ್ ಮತ್ತೆ ಸಂದರ್ಶನವೊಂದಲ್ಲಿ ಭಾಗವಹಿಸಿ ಅಂದಿನ ಹೇಳಿಕೆ ಬಗ್ಗೆ ಮಾತನಾಡಿದ್ದಾರೆ.
Sherlin chopra: ಬಾಲಿವುಡ್ನಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಅನೇಕ ಯುವಕ-ಯುವತಿಯರು ಮುಂಬೈಗೆ ಬರುತ್ತಿದ್ದಾರೆ. ಹೀಗೆ ಮಾಯಾನಗರಿಗೆ ಬಂದ ನಂತರ ಅನೇಕರ ಕನಸುಗಳು ನನಸಾಗಿದ್ದರೆ, ಹಲವರು ಇಂದಿಗೂ ಸಹ ತಮ್ಮ ಕಲೆಯಿಂದ ಗುರುತಿಸಿಕೊಳ್ಳಲು ಕಷ್ಟ ಪಡುತ್ತಿದ್ದಾರೆ. ಸಿನಿಮಾದಲ್ಲಿ ಗೆಲುವು ಸಾಧಿಸಲಾಗದೆ ಹಲವರು ಮನೆಗೆ ಮರಳಲು ನಿರ್ಧರಿಸಿದರೆ, ಇನ್ನೂ ಕೆಲವರಂತೂ ಸಿನಿಮಾದಲ್ಲಿ ಚ್ಯಾನ್ಸ್ ಗಿಟ್ಟಿಸಿಕೊಳ್ಳಲು ತಪ್ಪು ದಾರಿ ಹಿಡಿದಿರುವ ಹಲವಾರು ಉದಾಹರಣೆಗಳು ಇಂಡಸ್ಟ್ರಿಯಲ್ಲಿದೆ.
Celebrities Crush on Rahul Gandhi: ಶಾಹಿದ್ ಕಪೂರ್, ಹೃತಿಕ್ ರೋಷನ್ ಜೊತೆ ಡೇಟಿಂಗ್ ಮಾಡಿ ಕಡೆಗೆ ಸೈಫ್ ಅಲಿ ಖಾನ್ ಅವರನ್ನು ಮದುವೆಯಾದ ನಟಿ ಕರೀನಾ ಕಪೂರ್’ಗೆ ಒಮ್ಮೆ ರಾಹುಲ್ ಗಾಂಧಿಯ ಮೇಲೆ ಕ್ರಶ್ ಆಗಿತ್ತಂತೆ.
Sherlyn Chopra : ಆಗಾಗ್ಗೆ ಸ್ತನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೀರಾ ಎಂದು ರಿಪೋರ್ಟ್ಗಳು ನನ್ನನ್ನು ಕೇಳುತ್ತಿದ್ದರು. ನನ್ನ ಸ್ತನಗಳಿಗೆ ಶಸ್ತ್ರಚಿಕಿತ್ಸೆಯಾಗಿದೆಯೇ ಅಂತ ಕೇಳಿದ ನಿರ್ದೇಶಕರಿದ್ದಾರೆ. ಅಲ್ಲದೆ ಒಬ್ಬ ನಿರ್ದೇಶಕರು... ಅಂತ ಬಾಲಿವುಡ್ ಕಾಸ್ಟಿಂಗ್ ಕೌಚ್ ಬಗ್ಗೆ ಬಿಚ್ಚಿಟ್ಟ ನಟಿ ಶೆರ್ಲಿನ್ ಚೋಪ್ರಾ.. ಯಾರು ಆ ಡೈರೆಕ್ಟರ್ ಗೊತ್ತಾ..?
Sherlyn Chopra Paurashpur 2 : ನಟಿ ಶೆರ್ಲಿನ್ ಚೋಪ್ರಾ ನಟನೆಯ ʼಪೌರಾಶ್ಪುರ 2ʼ ಸಿನಿಮಾ ಸಧ್ಯ ಓಟಿಟಿಯಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ ಶೆರ್ಲಿ ಹಾಟ್ ಸೀನ್ಗಳಲ್ಲಿ ನಟಿಸಿದ್ದಾರೆ. ಇದೀಗ ಈ ಚಿತ್ರದ ಹಸಿ ಬಿಸಿ ದೃಶ್ಯಗಳ ಕುರಿತು ನೇರವಾಗಿ ಮಾತನಾಡಿ ಸುದ್ದಿಯಲ್ಲಿದ್ದಾರೆ.
Sherlyn Chopra Controversial Statement : 2012ರ ಸಮಯದಲ್ಲಿ ಶೆರ್ಲಿನ್ ಚೋಪ್ರಾ ಪ್ರಭಾವಿ ರಾಜಕಾರಣಿಯ ಮಗನೊಬ್ಬನ ಜತೆಗೆ ಶೆರ್ಲಿನ್ ಡೇಟಿಂಗ್ನಲ್ಲಿದ್ದರು. ಅಂದು ನಟಿ ಹೇಳಿದ್ದ ಹೇಳಿಕೆಯೊಂದು ಇಡೀ ಬಾಲಿವುಡ್ ಬೆಚ್ಚಿಬೀಳುವಂತೆ ಮಾಡಿತ್ತು. ಇದೀಗ ಶೆರ್ಲಿನ್ ಮತ್ತೆ ಸಂದರ್ಶನವೊಂದಲ್ಲಿ ಭಾಗವಹಿಸಿ ಅಂದಿನ ಹೇಳಿಕೆ ಬಗ್ಗೆ ಮಾತನಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಆಗಿರುವ ನಟಿ ಶೆರ್ಲಿನ್ ಚೋಪ್ರಾ. ಸದಾ ಮಾದಕ ಲುಕ್ನಿಂದಲೇ ಸುದ್ದಿಯಲ್ಲಿರುತ್ತಾರೆ. ನಟಿ ಇದೀಗ ಬಿಕಿನಿ ಟಾಪ್ನಲ್ಲಿ ಪೋಟೋಗಳನ್ನು ಶೇರ್ ಮಾಡಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ.
Sherlyn Chopra : ಬಾಲಿವುಡ್ನ ಬೋಲ್ಡ್ ಬ್ಯೂಟಿ ಎಂದೇ ಕರೆಸಿಕೊಳ್ಳುವ ನಟಿ ಶೆರ್ಲಿನ್ ಚೋಪ್ರಾ ತನ್ನ ವಿವಾದಾತ್ಮಕ ಹೇಳಿಕೆಗಳಿಂದಲೇ ಅಲ್ಲದೇ ತನ್ನ ವಿಚಿತ್ರ ಫ್ಯಾಷನ್ನಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.
Rakhi Sawant Arrest: ಮದುವೆ ಗರ್ಭಪಾತದ ಸುದ್ದಿಗಳ ನಡುವೆ, ರಾಖಿ ಸಾವಂತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ- ಸುದ್ದಿಗಳು ಮುನ್ನೆಲೆಗೆ ಬರುತ್ತಿದ್ದವು. ಸದ್ಯಕ್ಕೆ ರಾಖಿಯನ್ನು ಬಂಧಿಸಲಾಗಿಲ್ಲ. ಆದರೆ ನಟಿ ಶೆರ್ಲಿನ್ ಚೋಪ್ರಾ ಅವರ ದೂರಿನ ಮೇರೆಗೆ ಪೊಲೀಸರು ರಾಖಿಯನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.
ಸಾಜಿದ್ ಖಾನ್ ವಿಷಯದಲ್ಲಿ ಶೆರ್ಲಿನ್ ಚೋಪ್ರಾ ಮತ್ತು ರಾಖಿ ಸಾವಂತ್ ನಡುವೆ ತೀವ್ರ ಮಾತಿನ ಸಮರ ನಡೆಯುತ್ತಿದೆ. ಇಬ್ಬರೂ ಪರಸ್ಪರ ಆರೋಪ ಮಾಡುತ್ತಿದ್ದಾರೆ. ಸದ್ಯ ಈ ವಿಷಯ ಕೇವಲ ಮಾತಿನ ಗಡಿಯನ್ನೂ ದಾಟಿದ್ದು, ಇದೀಗ ರಾಖಿ ಸಾವಂತ್ ಶೆರ್ಲಿನ್ ಚೋಪ್ರಾ ವಿರುದ್ಧ ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲ ಮಾಧ್ಯಮಗಳ ಮುಂದೆ ರಾಖಿ ಸಾಮಾಜಿಕ ಕಾರ್ಯಕರ್ತೆ ಎಂದು ಹೇಳಿಕೊಂಡಿದ್ದಾರೆ.
#MeToo ಆರೋಪವನ್ನು ಎದುರಿಸುತ್ತಿರುವ ಚಲನಚಿತ್ರ ನಿರ್ಮಾಪಕ ಸಾಜಿದ್ ಖಾನ್ ವಿರುದ್ಧ ಬುಧವಾರ ಪೊಲೀಸ್ ದೂರು ದಾಖಲಿಸಿರುವ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ, 'ಯಾರೂ ಕಾನೂನಿಗಿಂತ ಮೇಲಲ್ಲ' ಹಾಗಾಗಿ ಅವರು ಕಂಬಿ ಹಿಂದೆ ಶಿಕ್ಷೆ ಎಣಿಸಬೇಕು ಎಂದು ಹೇಳಿದ್ದಾರೆ.
ಸಾಜಿದ್ 2018 ರಲ್ಲಿ #MeToo ವಿವಾದದಲ್ಲಿ ಸಿಲುಕಿಕೊಂಡಿದ್ದರು. ಶೆರ್ಲಿನ್ ಜೊತೆಗೆ ಸಲೋನಿ ಚೋಪ್ರಾ, ಅಹಾನಾ ಕುಮ್ರಾ ಮತ್ತು ಮಂದನಾ ಕರಿಮಿ ಸೇರಿದಂತೆ ನಟಿಯರು ಅವರ ವಿರುದ್ಧ ಆರೋಪಗಳನ್ನು ಮಾಡಿದ್ದರು.
'ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿರುದ್ಧ ಶೆರ್ಲಿನ್ ಚೋಪ್ರಾ ಮಾಡಿರುವ ಎಲ್ಲಾ ಆರೋಪಗಳು ಸುಳ್ಳು ಆಧಾರರಹಿತವಾಗಿದೆ ಎಂದು ಶಿಲ್ಪಾ ರಾಜ್ ಕುಂದ್ರ ದಂಪತಿಯ ವಕೀಲರು ಅಧಿಕೃತ ಹೇಳಿಕೆಯಲ್ಲಿ, ತಿಳಿಸಿದ್ದಾರೆ.
Sherlyn Chopra Alligations On Sajid Khan - ಖ್ಯಾತ ಬಾಲಿವುಡ್ ನಿರ್ಮಾಪಕ ಹಾಗೂ ನಿರ್ದೇಶಕ ಸಾಜಿದ್ ಖಾನ್ ಅವರ ಮೇಲೆ ಮತ್ತೊಮ್ಮೆ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಬಾರಿ ಖ್ಯಾತ ನಟಿ ಶೆರ್ಲಿನ್ ಚೋಪ್ರಾ ಈ ಆರೋಪಗಳನ್ನು ಮಾಡಿದ್ದಾರೆ. ಇದಕ್ಕೂ ಮೊದಲು ಜಿಯಾ ಖಾನ್ ಸಹೋದರಿ ಕರೀಷ್ಮಾ ಕೂಡ ತಮ್ಮ ಸಹೋದರಿ ಎದುರಿಸಿದ್ದ ಘಟನೆಯೊಂದರ ಉಲ್ಲೇಖ ಮಾಡಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.