SBI Alert: ಸರ್ಕಾರಿ ಸ್ವಾಮ್ಯದ ಸಾರ್ವಜನಿಕವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ವಿಶೇಷ ಅಭಿಯಾನ 3.0 ಅನ್ನು ಪ್ರಾರಂಭಿಸಿದೆ, ಇದರ ಅಡಿಯಲ್ಲಿ ನೀವು ಅಕ್ಟೋಬರ್ 2 ರಿಂದ ಅಕ್ಟೋಬರ್ 31 ರವರೆಗೆ ನಿಮ್ಮ ಈ ಮಹತ್ವದ ಕೆಲಸಗಳನ್ನು ಮಾಡಿಕೊಳ್ಳಬಹುದಾಗಿದೆ. Business News In Kannada
Good News For SBI Customers: ಎಸ್ಬಿಐ ತನ್ನ ಗ್ರಾಹಕರಿಗಾಗಿ ಹೊಸ ಯೋಜನೆಯನ್ನು ಪ್ರಾರಂಭಿಸಿದೆ, ಇದರಲ್ಲಿ ಅವರು ಪಾಸ್ಬುಕ್ ಇಲ್ಲದೆಯೇ ಸಾಮಾಜಿಕ ಭದ್ರತಾ ಯೋಜನೆಗೆ ತಮ್ಮನ್ನು ತಾವು ನೋಂದಾಯಿಸಿಕೊಳ್ಳಬಹುದು. ಹೇಗೆ ತಿಳಿದುಕೊಳ್ಳೋಣ ಬನ್ನಿ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ನಿಮಗೂ ಹಣದ ಅವಶ್ಯಕತೆ ಇದ್ದರೆ, ಚಿಂತಿಸುವ ಅಗತ್ಯವಿಲ್ಲ. ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್ಬಿಐ ಕೋಟ್ಯಂತರ ಗ್ರಾಹಕರಿಗೆ ಭಾರಿ ಲಾಭವನ್ನು ನೀಡುತ್ತಿದೆ. 9 ಲಕ್ಷದ ಸಂಪೂರ್ಣ ಲಾಭವನ್ನು ಬ್ಯಾಂಕ್ ಗ್ರಾಹಕರಿಗೆ ನೀಡುತ್ತಿದೆ.
ಕೇಂದ್ರ ಸರ್ಕಾರವು ದೇಶದ ಜನರಿಗೆ ಸುಳ್ಳು ಸುದ್ದಿಗಳ ಬಗ್ಗೆ ಅರಿವು ಮೂಡಿಸಲು ಫ್ಯಾಕ್ಟ್ ಚೆಕ್ ಟ್ವಿಟರ್ ಹ್ಯಾಂಡಲ್ ನಡೆಸುತ್ತಿದೆ. ಇಲ್ಲಿ ಜನರ ಮೊಬೈಲ್ ಮತ್ತು ಇ-ಮೇಲ್ಗಳಿಗೆ ಬರುವ ಫೇಕ್ ಲಿಂಕ್ಗಳನ್ನು ಪರಿಶೀಲಿಸಿ ಅವುಗಳ ನೈಜತೆ ಬಗ್ಗೆ ತಿಳಿಸಲಾಗುತ್ತದೆ.
ದೇಶದ ಅತಿದೊಡ್ಡ ಬ್ಯಾಂಕ್ ಎಸ್ಬಿಐ ಸ್ಥಿರ ಠೇವಣಿ ಯೋಜನೆಯ ಬಡ್ಡಿದರಗಳನ್ನು ಹೆಚ್ಚಿಸಲು ನಿರ್ಧರಿಸಿದೆ. 7 ದಿನಗಳಿಂದ 10 ವರ್ಷಗಳವರೆಗಿನ FDಗಳ ಮೇಲೆ ಹೆಚ್ಚಿನ ಬಡ್ಡಿ ನೀಡಲು ಬ್ಯಾಂಕ್ ನಿರ್ಧರಿಸಿದೆ.
26 ಫೆಬ್ರವರಿ ರಾತ್ರಿ 11 ರಿಂದ ಫೆಬ್ರವರಿ 27 ರಂದು ಬೆಳಿಗ್ಗೆ 6 ಗಂಟೆಯವರೆಗೆ ಬಂದ್ ಇರುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಈ ಪೋರ್ಟಲ್ ಅನ್ನು ದೂರುಗಳು / ವಿನಂತಿಗಳು / ವಿಚಾರಣೆಗಳು ಇತ್ಯಾದಿಗಳಿಗಾಗಿ ಬಳಸಲಾಗುತ್ತದೆ.
SBI Alert! - ಈ ಕುರಿತು ಟ್ವೀಟ್ ಮಾಡಿ ತನ್ನ ಗ್ರಾಹಕರಿಗೆ ಮಾಹಿತಿ ನೀಡಿರುವ ಭಾರತೀಯ ಸ್ಟೇಟ್ ಬ್ಯಾಂಕ್ (State Bank Of India) ಜುಲೈ 10 ಮತ್ತು ಜುಲೈ 11 ರಂದು ಮೆಂಟೆನೆನ್ಸ್ ಚಟುವಟಿಕೆಗಳ ಹಿನ್ನೆಲೆ ತನ್ನ ಕೆಲ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೇಳಿದೆ.
ವಾಸ್ತವವಾಗಿ, ಡಿಸೆಂಬರ್ 6 , 2017 ರ ನಂತರ, ಸ್ಟೇಟ್ ಬ್ಯಾಂಕ್ನ ಅಸೋಸಿಯೇಟೆಡ್ ಬ್ಯಾಂಕುಗಳು ಸೇರಿದಂತೆ 6 ಬ್ಯಾಂಕುಗಳ ಚೆಕ್ ಪುಸ್ತಕವನ್ನು ಅನೂರ್ಜಿತಗೊಳಿಸಲಾಗುವುದು. ಹಳೆಯ ಚೆಕ್ ಬಳಸಿ ಈ ಬ್ಯಾಂಕುಗಳ ಯಾವುದೇ ಖಾತೆದಾರನು ಜನವರಿ 1, 2018 ರಿಂದ ತಮ್ಮ ಖಾತೆಯಿಂದ ಹಣ ಹಿಂಪಡೆಯಲು ಸಾಧ್ಯವಾಗುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.