Anchor Anushree : 36 ವರ್ಷ ವಯಸ್ಸು ಕಳೆದರೂ ಮದುವೆ ಆಗಿಲ್ಲ ಅಂತ ಇಷ್ಟು ದಿನ ಆಂಕರ್ ಅನುಶ್ರೀ ಅವರ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದರು. ಆದರೆ ಇತ್ತೀಚಿಗೆ ಜೀ ಕನ್ನಡ ಸರಿಗಮಪ ವೇದಿಕೆ ಮೇಲೆ ಇನ್ನು ನಾನು ನಿರೂಪಣೆ ಮಾಡಲ್ಲ ಅಂತ ವೇದಿಕೆಯ ಮೇಲಿಂದ ಕೆಳಗಿಳಿದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ..
Saregamapa Grand Finale: ಉಗ್ರರ ಕರಿನೆರಳಿಗೆ ರದ್ದಾದ ಸರಿಗಮಪ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ರದ್ದಾಗಿದೆ. ಯಾದಗಿರಿ ಜಿಲ್ಲಾ ಮೈದಾನದಲ್ಲಿ ಆಯೋಜಿಸಿದ್ದ ಜೀ ಕನ್ನಡ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.
Saregamapa TRP : ವೀಕೆಂಡ್ನಲ್ಲಿ ರಿಯಾಲಿಟಿ ಶೋಗಳ ಅಬ್ಬರ ಜೋರಾಗಿದೆ. ವಾರದ ದಿನಗಳಲ್ಲಿ ಧಾರಾವಾಹಿಗಳ ನಡುವೆ ನಡೆಯುವ ಕಾಂಪಿಟೇಷನ್ ವಾರದ ಕೊನೆಯಲ್ಲಿ ರಿಯಾಲಿಟಿ ಶೋ ಗಳ ಮಧ್ಯೆ ನಡೆಯುತ್ತದೆ.
SaReGaMaPa Season20 and BiggBoss Kannada Season 10: ಅಕ್ಟೋಬರ್ 8ರಿಂದ ಜೀ ಕನ್ನಡ ವಾಹಿನಿಯಲ್ಲಿ "ಸರಿಗಮಪ" 20ನೇ ಸೀಸನ್ ಮತ್ತು ಕಲರ್ಸ್ ಕನ್ನಡದಲ್ಲಿ "ಬಿಗ್ಬಾಸ್" 10ನೇ ಸೀಸನ್ ಆರಂಭವಾಗುತ್ತಿದೆ.
ಹನುಮಂತಣ್ಣ ನೀವು ಜಾನಪದದ ಗಾನ ಕೋಗಿಲೆಯಾಗಿ ಕರುನಾಡ ತುOಬೆಲ್ಲ ನಿನ್ನ ರಾರಾಜಿಸಲಿ ಅಂತ ಆ ಭಗವಂತನಲ್ಲಿ ಪ್ರಾರ್ತಿಸುತ್ತೇವೆ. ಸಿ. ಅಶ್ವಥ್ ಸಾರ್ ತರ ನಿನ್ನ ಹೆಸರು ಕರುನಾಡಲ್ಲಿ ಉಳಿಯಲಿ ಎಂದು ಹಾರೈಸಿದ ಅಭಿಮಾನಿಗಳು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.