Govt Employees Salary Calculator: ಕಳೆದ ಹಲವು ವರ್ಷಗಳಿಂದ ಫಿಟ್ಮೆಂಟ್ ಫ್ಯಾಕ್ಟರ್ ಹೆಚ್ಚಿಸುವಂತೆ ನೌಕರರ ಸಂಘಗಳು ನಿರಂತರವಾಗಿ ಸರ್ಕಾರಕ್ಕೆ ತಮ್ಮ ಬೇಡಿಕೆ ಸಲ್ಲಿಸುತ್ತಲೇ ಬಂದಿವೆ. ಡಿಎ ಹೆಚ್ಚಳದ ನಂತರವೂ ಮೂಲ ವೇತನದಲ್ಲಿ ಹೆಚ್ಚಳವಾಗಬೇಕು ಏಕೆಂದರೆ ಈ ಆಧಾರದ ಮೇಲೆ ನೌಕರರ ಸಂಬಳ ಹೆಚ್ಚಾಗುತ್ತದೆ ಎಂಬುದು ಸಂಘಗಳ ವಾದ.
7th Pay Commission: ಈ ಬಾರಿಯ ದೀಪಾವಳಿ ಹಬ್ಬ ಕೇಂದ್ರ ಸರ್ಕಾರಿ ನೌಕರರಿಗೆ ಅಪಾರ ಲಾಭ ತಂದುಕೊಟ್ಟಿದೆ. ಡಿಎ ನಂತರ ಕೇಂದ್ರ ನೌಕರರ ಪ್ರಯಾಣ ಭತ್ಯೆಯನ್ನೂ ಸರ್ಕಾರ ಹೆಚ್ಚಿಸಿದೆ. ಇದರಿಂದ ಕೇಂದ್ರ ಸರ್ಕಾರಿ ನೌಕರರ ವೇತನ ಎಷ್ಟು ಹೆಚ್ಚಾಗಲಿದೆ ತಿಳಿದುಕೊಳ್ಳೋಣ ಬನ್ನಿ,
7th Pay Commission Update: ಇತೀಚೆಗಷ್ಟೇ ಡಿಎ ಮತ್ತು ಡಿಆರ್ ಹೆಚ್ಚಿಸಿ ಆದೇಶ ಹೊರಡಿಸಿದ್ದ ಕೇಂದ್ರ ಸರ್ಕಾರ ಇದೀಗ ತನ್ನ ನೌಕರರಿಗೆ ಮತ್ತೊಂದು ಬಂಬಾಟ್ ಸುದ್ದೀಯನ್ನು ಪ್ರಕಟಿಸಿದೆ. ಕೇಂದ್ರ ವಿತ್ತ ಸಚಿವಾಲಯ ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಹಬ್ಬಕ್ಕೆ ಒಂದು ತಿಂಗಳ ವೇತನವನ್ನು ಆಡ್ಹಾಕ್ ಬೋನಸ್ ರೂಪದಲ್ಲಿ ನೀಡಲು ಅಧಿಕೃತ ಆದೇಶ ಹೊರಡಿಸಿದೆ. ಇತ್ತೀಚೆಗಷ್ಟೇ ಸರ್ಕಾರ ಈ ಕುರಿತು ಘೋಷಣೆಯನ್ನು ಮಾಡಿತ್ತು.
7th Pay Commission: ಕೇಂದ್ರ ಸರ್ಕಾರಿ ನೌಕರರ ಪಾಲಿಗೆ ಭಾರಿ ಸಂತಸದ ಸುದ್ದಿಯೊಂದು ಪ್ರಕಟವಾಗಿದ್ದು, ಜುಲೈ 1 ರಿಂದ ತುಟ್ಟಿಭತ್ಯೆ ಮತ್ತೊಮ್ಮೆ ಏರಿಕೆಯಾಗಲಿದೆ. ಎಐಸಿಪಿಐ ಅಂಕಿ ಅಂಶಗಳ ಪ್ರಕಾರ ಇದೀಗ ನೌಕರರ ತುಟ್ಟಿ ಭತ್ಯೆ ಶೇ.40ಕ್ಕೆ ತಲುಪಲಿದೆ. ಈ ಕುರಿತು ಯಾಗಾಗ ಘೋಷಣೆಯಾಗಲಿದೆ ತಿಳಿದುಕೊಳ್ಳೋಣ ಬನ್ನಿ.
7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಜುಲೈ 1 ರಿಂದ ಹೆಚ್ಚಾಗಲಿದೆ. AICPI ಸೂಚ್ಯಂಕದ ಪ್ರಕಾರ ನೌಕರರ ತುಟ್ಟಿಭತ್ಯೆ ನೇರವಾಗಿ ಶೇ.39ಕ್ಕೆ ಏರಿಕೆಯಾಗಲಿದೆ. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿಯನ್ನು ಪದೆದುಕೊಳ್ಳೋಣ.
7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಕೇಂದ್ರ ಸರ್ಕಾರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಜುಲೈ 1 ರಿಂದ ಹೆಚ್ಚಿಸಲಿದೆ. ಇದರಿಂದ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ನೇರವಾಗಿ ಶೇ.38ಕ್ಕೆ ತಲುಪಲಿದೆ.
ಯಾವುದೇ ಉದ್ಯೋಗಿಯ CTCಯಲ್ಲಿ ಮೂರರಿಂದ ನಾಲ್ಕು ಘಟಕಗಳಿವೆ. ಮೂಲ ವೇತನ, ಎಚ್ಆರ್ಎ , ರಿಟೈರನ್ ಮೆಂಟ್ ಬೆನಿಫಿಟ್ ನಂಥ ಪಿಎಫ್, ಗ್ರಾಚ್ಯುಟಿ ಮತ್ತು ಪಿಂಚಣಿ ಮತ್ತು ತೆರಿಗೆ ಉಳಿತಾಯ ಭತ್ಯೆಗಳು ಎಲ್ಟಿಎ ಮತ್ತು ಮನರಂಜನಾ ಭತ್ಯೆ ಹೀಗೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.