Realme P3 series to launched in India: ಮಾಹಿತಿ ಪ್ರಕಾರ ಈ ಸರಣಿಯು 15,000 ರೂ.ನ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಲಿದೆ. ಸದ್ಯ ಫ್ಲಿಪ್ಕಾರ್ಟ್ನಲ್ಲಿ realme P3x 5G 6GB RAM & 128GB ROMನ ಬೆಲೆ ₹13,999, realme P3x 5G 8GB RAM & 128GB ROMನ ಬೆಲೆ ₹14,999 ಮತ್ತು realme P2 Pro 5G 8GB RAM & 128GB ROMನ ಬೆಲೆ ₹19,999ಗೆ ಪಟ್ಟಿ ಮಾಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.